ಬಿಜೆಪಿ ಸೋಲಿಗೆ ನಾಯಕರು ಕಾರಣ: ಬಿವೈ ವಿಜಯೇಂದ್ರ
Jan 07 2024, 01:30 AM ISTಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಬಿಜೆಪಿಯಾಗಲಿ, ಕಾರ್ಯಕರ್ತ ರರಾಗಲಿ ಕಾರಣವಲ್ಲ, ನಾಯಕರು ಕಾರಣ . ಇದರ ಜತೆಗೆ ವಿಧಾನಸಭಾ ಚುನಾವಣೆ ಸೋಲಿಗೆ ಸಾಕಷ್ಟು ಕಾರಣಗಳಿವೆ. ಸಂಪೂರ್ಣ ಶ್ರಮವನ್ನೂ ಹಾಕಬೇಕಿತ್ತು. ಆದರೆ ಅದು ಆಗಲಿಲ್ಲ ಎಂದು ವಿಜಯೇಂದ್ರ ಹೇಳಿದರು.