ಕೇರಳ ಬಿಜೆಪಿ ನಾಯಕಿ ರೂಪಾ ಬಾಬು ಉಡುಪಿಗೆ ಭೇಟಿ
Feb 14 2024, 02:18 AM ISTಉಡುಪಿಗೆ ಆಗಮಿಸಿದ ಕೇರಳ ರಾಜ್ಯದ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ, ನ್ಯಾಯವಾದಿ ರೂಪಾ ಬಾಬು ಅವರನ್ನು ಉಡುಪಿ ಜಿಲ್ಲಾ ಮಹಿಳಾಮೋರ್ಚದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ನೇತೃತ್ವದಲ್ಲಿ ಸ್ವಾಗತಿಸಲಾಯಿತು. ಜಿಲ್ಲೆಯ ವಿವಿಧೆಡೆ ತೆರಳಿ ಸಂವಾದ ನಡೆಸಿದರು.