ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ಕೊಟ್ಟಿದ್ದರೆ ದಾಖಲೆ ಬಿಡುಗಡೆ ಮಾಡಿ: ಜೋಶಿ ಸವಾಲ್
Nov 19 2024, 12:47 AM ISTಬಿಜೆಪಿಯವರು ಅಷ್ಟು ಆಫರ್ ಕೊಟ್ಟಿದ್ದಾರೆ. ಇಷ್ಟು ಆಫರ್ ಕೊಟ್ಟಿದ್ದಾರೆ ಎಂದು ಬರೀ ಬಾಯಿ ಮಾತಲ್ಲಿ ಹೇಳಬೇಡಿ. ₹ 100 ಕೋಟಿ ಇರಲಿ, ₹ 500 ಕೋಟಿ ಆಫರ್ ಇರಲಿ. ದಾಖಲೆ ಇದ್ದರೆ ಬಿಡುಗಡೆ ಮಾಡಿ. ಯಾವ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿ.