ಬಿಬಿಎಂಪಿ ವ್ಯಾಪ್ತಿಯಲ್ಲಿ 2 ತಿಂಗಳಲ್ಲಿ 5612 ಮಂದಿ ಮಾಲೀಕರಿಗೆ ಇ-ಖಾತಾ : ವೆಬ್ಸೈಟ್ಗೆ 53 ಲಕ್ಷ ಮಂದಿ ಭೇಟಿ
Nov 14 2024, 01:34 AM ISTಕಳೆದ ಸೆಪ್ಟಂಬರ್ನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ ಖಾತಾ ವಿತರಣೆ ಆರಂಭಗೊಂಡಿದ್ದು, ಈ ವರೆಗೆ 5,612 ಆಸ್ತಿ ಮಾಲೀಕರು ಅಂತಿಮ ಇ ಖಾತಾ ಪಡೆದುಕೊಂಡಿದ್ದಾರೆ.