ಬೆಂಗಳೂರಿನ ಹೊರ ವಲಯದ ಹೆಮ್ಮಿಗೆಪುರದ ಬಳಿ ಅತಿ ಎತ್ತರದ ಸ್ಕೈಡೆಕ್ ಅಂತಿಮ? ಆಕ್ಷೇಪಣೆಗಳಿದ್ದರೆ 7 ದಿನದಲ್ಲಿ ಸಲ್ಲಿಸುವಂತೆ ಬಿಬಿಎಂಪಿ ಮನವಿ
Nov 01 2024, 01:15 AM ISTಅತಿ ಎತ್ತರದ ಸ್ಕೈಡೆಕ್ ಅನ್ನು ಬೆಂಗಳೂರಿನ ಹೊರ ವಲಯದ ಹೆಮ್ಮಿಗೆಪುರದ ಬಳಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಆಕ್ಷೇಪಣೆಗಳಿದ್ದರೆ 7 ದಿನದಲ್ಲಿ ಸಲ್ಲಿಸುವಂತೆ ಬಿಬಿಎಂಪಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.