ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಖರೀದಿಸಿದ್ದ ಮೇವಿನ ಬಣವಿಗೆ ಬೆಂಕಿ
Apr 14 2024, 01:51 AM IST
ಬೆಳಗಾವಿ: ಜಾನುವಾರಗಳಿಗಾಗಿ ಖರೀದಿ ಮಾಡಿ ಸಂಗ್ರಹಿಸಿಟ್ಟಿದ್ದ ಮೇವಿಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟುಹೋಗಿರುವ ಘಟನೆ ಶನಿವಾರ ಬೆಳಗಾವಿ ಗಾಂಧಿನಗರದ ಲಕ್ಷ್ಮೀ ಗಲ್ಲಿಯಲ್ಲಿ ನಡೆದಿದೆ. ರೈತ ಪ್ರಕಾಶ ಸಂಪಗಾಂವಿಗೆ ಸೇರಿದ ಮೇವಿನ ಬಣವಿಗೆ ಬೆಂಕಿ ಹೊತ್ತಿಕೊಂಡಿದೆ. ಬರಗಾಲ ಹಿನ್ನೆಲೆಯಲ್ಲಿ ಸುಮಾರು ₹70 ಸಾವಿರ ಹಣಕೊಟ್ಟು ಮೇವು ಖರೀದಿ ಮಾಡಿ ಸಂಗ್ರಹ ಮಾಡಿಕೊಂಡಿದ್ದರು.
ತೆಂಗಿನ ನಾರಿನ ಫ್ಯಾಕ್ಟರಿಗೆ ಬೆಂಕಿ: ಲಕ್ಷಾಂತರ ರು ಮೌಲ್ಯದ ವಸ್ತು ಭಸ್ಮ
Apr 13 2024, 01:03 AM IST
ತೆಂಗಿನ ನಾರು ತಯಾರು ಮಾಡುವ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ಸಮೀಪದ ದೊಡ್ಡಮಲ್ಲಿಗೆರೆ ಗೇಟ್ ಬಳಿ ನಡೆದಿದೆ.
ಬೆಳ್ತಂಗಡಿ: ಎರಡು ಪ್ರತ್ಯೇಕ ಬೆಂಕಿ ಅವಘಡ
Apr 12 2024, 01:02 AM IST
ಕಳಿಯ ಗ್ರಾಮದ ಗೇರುಕಟ್ಟೆಯ ಬಟ್ಟೆ ಮಾರು ಎಂಬಲ್ಲಿ ಕೊಯ್ಯೂರು- ಪರಪ್ಪು ರಸ್ತೆಯ ಪಕ್ಕದಲ್ಲಿ ಬೈಹುಲ್ಲು ಸಾಗಾಟದ ಲಾರಿಗೆ ಬೆಂಕಿ ತಗುಲಿ ಬೈಹುಲ್ಲು ಹೊತ್ತಿ ಉರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಕೊಬ್ಬರಿ ಶೆಡ್ಗೆ ದುಷ್ಕರ್ಮಿಗಳಿಂದ ಬೆಂಕಿ; ಲಕ್ಷಾಂತರ ರು. ಮೌಲ್ಯದ ಕೊಬ್ಬರಿ, ಟ್ರ್ಯಾಕ್ಟರ್, ಬೈಕ್ ಭಸ್ಮ
Apr 12 2024, 01:00 AM IST
Millions of Rs loss, tractor, bike burn, tumkuru news
ಬೇತು ಗ್ರಾಮದಲ್ಲಿ ಬೆಂಕಿ ಬಿದ್ದು ಕಾಫಿ ಗಿಡಗಳಿಗೆ ಹಾನಿ
Apr 11 2024, 12:48 AM IST
ಗದ್ದೆಯ ಹುಲ್ಲಿನ ರಾಶಿಗೆ ಬೆಂಕಿ ತಗುಲಿ ಬೆಂಕಿ ಉದ್ದಕ್ಕೂ ವ್ಯಾಪಿಸಿದೆ. 50 ಕಾಫಿ ಗಿಡಗಳು ಸುಟ್ಟು ಹೋಗಿದೆ.
ತೆಂಗು, ಅಡಿಕೆ ಮರಕ್ಕೆ ಆಕಸ್ಮಿಕ ಬೆಂಕಿ: 3 ಲಕ್ಷ ರು. ನಷ್ಟ
Apr 09 2024, 12:51 AM IST
ತಾಲೂಕಿನ ಪರಶುರಾಮಪುರ ಹೋಬಳಿ ಸಿದ್ದೇಶ್ವರದುರ್ಗ ಗ್ರಾಮದಲ್ಲಿ ಶಕುಂತಲಮ್ಮ ಎಂಬುವರಿಗೆ ಸೇರಿದ ೨೧ ಎಕರೆ ಪ್ರದೇಶದಲ್ಲಿ ಹಾಕಿದ್ದ ೪೦೦ ಅಡಿಕೆ, ೩೦ ತೆಂಗು ಹಾಗೂ ಇನ್ನಿತರ ಗಿಡಮರಗಳು ಆಕಸ್ಮಿಕ ಬೆಂಕಿಗೆ ಆಹುತಿಯಾಗಿವೆ.
ತರೀಕೆರೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ
Apr 09 2024, 12:50 AM IST
ತರೀಕೆರೆ: ಪಟ್ಟಣದ ಕನಮನಹಟ್ಟಿ ಶ್ರೀ ರಾಮದೇವರ ಬೀದಿಯಲ್ಲಿ ಪುಟ್ಟಮ್ಮ ಎನ್ನುವವರು ಬಾಡಿಗೆಗೆ ಇದ್ದ ಕರಿಹಂಚಿನ ಮನೆಗೆ ಅಕಸ್ಮಾತ್ ಬೆಂಕಿ ತಗುಲಿ ಮನೆಯಲ್ಲಿದ್ದ ಪದಾರ್ಥಗಳು ಸುಟ್ಟು ಹೋದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಟಿ.ಆರ್.ಮಿಲ್ ಗೋದಾಮಿನಲ್ಲಿ ಬೆಂಕಿ: ಟೈಯರ್ ಭಸ್ಮ
Apr 08 2024, 01:00 AM IST
ನಗರದ ಚಾಮರಾಜಪೇಟೆಯ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಭಾರೀ ಪ್ರಮಾಣದ ಟೈಯರ್ಗಳು ಬೆಂಕಿಗಾಹುತಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶ್ರೀರಂಗಪಟ್ಟಣ : ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಬೆಳೆ, ತೆಂಗಿನ ಮರಗಳು ನಾಶ
Apr 04 2024, 01:06 AM IST
ನೆಲಮನೆ ಗ್ರಾಮದ ಲಕ್ಷ್ಮಿನರಸಿಂಹ ಹಾಗೂ ಎಲ್.ಸಿ ಕೃಷ್ಣೇಗೌಡರಿಗೆ ಸೇರಿದ ಸುಮಾರು 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಹಾಗೂ ಫಲ ನೀಡುತ್ತಿದ್ದ 20 ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಯಿಂದಾಗಿ ಸುಟ್ಟು ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಜಮೀನಿನ ಮಾಲೀಕರು ಒತ್ತಾಯ.
ರಾಹುಲ್ ವಿರುದ್ಧ ಮೋದಿ ‘ಬೆಂಕಿ’ ದಾಳಿ
Apr 03 2024, 01:41 AM IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶವೇ ಹೊತ್ತಿ ಉರಿಯುತ್ತದೆ ಎಂದು ವಿರೋಧ ಪಕ್ಷದ ರಾಜಮನೆತನದ ‘ರಾಜಕುಮಾರ’ ಘೋಷಿಸಿದ್ದಾರೆ.
< previous
1
...
16
17
18
19
20
21
22
23
24
...
29
next >
More Trending News
Top Stories
ಯತ್ನಾಳ್ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ
ಸೋನು ನಿಗಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೋದಿ, ಶಾ ಅವಕಾಶ ಕೊಟ್ರೆ ಪಾಕ್ ವಿರುದ್ಧ ಯುದ್ಧಕ್ಕೆ ಹೋಗುವೆ : ಜಮೀರ್
ರಾಜ್ಯದ 5-6 ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ
ಬೆಂಗಳೂರು ಟೆಕ್ಕಿ ಪಾಕ್ ಗಡೀಪಾರಿಗೆ ಸುಪ್ರೀಂ ತಡೆ