• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ನಿರ್ವಹಣೆ, ಸಮಯ ಕ್ಷಮತೆಯಲ್ಲಿ ಬೆಂಗ್ಳೂರು ಏರ್ಪೋರ್ಟ್‌ ವಿಶ್ವದಲ್ಲಿ ನಂ.3

Jan 03 2024, 01:45 AM IST
ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕ ಮತ್ತು ಸರಕುನಿರ್ವಹಣೆ ಮತ್ತು ಕ್ಷಮತೆಯಲ್ಲಿ ಅಮೆರಿಕದ ಮಿನ್ನೆಪೊಲೀಸ್‌ ನಂ.1, ಹೈದರಾಬಾದ್‌ ನಂ.2 ನಂತರ ಬೆಂಗಲ್ರು ಸ್ಥಾನ ಪಡೆದಿದೆ. ಈ ಮೂಲಕ ಟಾಪ್‌ 10ರಲ್ಲಿ ಭಾರತದ 3 ಏರ್ಪೋರ್ಟ್‌ಗೆ ಸ್ಥಾನ ಲಭಿಸಿದೆ. ಅಲ್ಲದೆ ವಿಮಾನ ಸಂಸ್ಥೆಗಳಲ್ಲಿ ಭಾರತದ ಇಂಡಿಗೊಗೆ 8ನೇ ಸ್ಥಾನ ಲಭಿಸಿದೆ.

ಅತಿಥಿ ಉಪನ್ಯಾಸಕರಿಂದ ಬೆಂಗಳೂರು ಪಾದಯಾತ್ರೆ

Jan 02 2024, 02:15 AM IST
ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವಂತೆ ಹಾಗೂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭಗೊಂಡಿತು.

ಕಲಬುರಗಿ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಆಗ್ರಹ

Dec 30 2023, 01:15 AM IST
ರೈಲ್ವೆ ಮಂತ್ರಾಲಯದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ರೈಲ್ವೆ ಖಾಸಗೀಕರಣ ಕೈಬಿಡುವಂತೆ ಒತ್ತಾಯ

ಕಬಡ್ಡಿ 10ನೇ ಆವೃತ್ತಿ: ಬೆಂಗಳೂರು ಬುಲ್ಸ್‌ಗೆ 1 ಅಂಕ ವೀರೋಚಿತ ಸೋಲು!

Dec 30 2023, 01:15 AM IST
ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಮತ್ತೆ ಸೋಲು. ಯು.ಪಿ.ಯೋಧಾಸ್‌ ವಿರುದ್ಧ 33-34 ಅಂಕಗಳಲ್ಲಿ ವೀರೋಚಿತ ಸೋಲುಂಡ ಬುಲ್ಸ್‌ಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿತ.

ಜ.26ಕ್ಕೆ ಬೆಂಗಳೂರು ಏರ್ಪೋರ್ಟ್‌ ಸ್ತಬ್ಧಚಿತ್ರ?

Dec 29 2023, 01:30 AM IST
2024ರ ಜನವರಿ 26 ಗಣರಾಜ್ಯೋತ್ಸವಕ್ಕೆ ಈ ಬಾರಿ ಕರ್ನಾಟಕದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2 ಟರ್ಮಿನಲ್‌ನ ಸ್ತಬ್ಧಚಿತ್ರ ನಿರ್ಮಿಸಲಾಗುತ್ತಿದೆ ಎನ್ನಲಾಗಿದೆ.

ಚಿನ್ನದ ಮೇಲಿನ ಹೂಡಿಕೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.1

Dec 28 2023, 01:45 AM IST
2023ರಲ್ಲಿ ಶೇ.77ರಷ್ಟು ಜನ ಬ್ಯಾಂಕ್‌, 21%ರಷ್ಟು ಜನ ಚಿನ್ನದ ಮೂಲಕ ಉಳಿತಾಯ ಮಾಡಿದ್ದು, ಬೆಂಗಳೂರು ಮತ್ತು ತಿರುವನಂತಪುರ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಅಲಂಕರಿಸಿವೆ. ಜೊತೆಗೆ ದೇಶದಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಕುಟುಂಬಗಳು ಶೇ.3ರಿಂದ 5ಕ್ಕೇರಿಕೆಯಾಗಿದೆ ಎಂದು ಮನಿ9 ಸಮೀಕ್ಷಾ ವರದಿ ತಿಳಿಸಿದೆ.

ದೊಡ್ಡಬಳ್ಳಾಪುರ-ಬೆಂಗಳೂರು ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

Dec 21 2023, 01:15 AM IST
ದೊಡ್ಡಬಳ್ಳಾಪುರ: ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಮಾರಸಂದ್ರ ಅಪಾರ್ಟ್‌ಮೆಂಟ್ ಬಳಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರೊಂದು ಹೊತ್ತಿ ಉರಿದಿದ್ದು ವಾಹನದ ಒಳಗಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಬುಲ್ಸ್‌ಗೆ ಸತತ 2ನೇ ಜಯ

Dec 14 2023, 01:30 AM IST
ಬೆಂಗಳೂರು ಬುಲ್ಸ್‌ ಸತತ 2 ಗೆಲುವುಗಳೊಂದಿಗೆ ತವರಿನ ಚರಣವನ್ನು ಮುಕ್ತಾಯಗೊಳಿಸಿದೆ. ಬುಧವಾರ ಹಾಲಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ವಿರುದ್ಧ 32-30 ಅಂಕಗಳ ರೋಚಕ ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು.

44ನೇ ರಾಜ್ಯ ನಾಟಕ ಸ್ಪರ್ಧೆ: ಬೆಂಗಳೂರು ರಂಗಾಸ್ಥೆ ಪ್ರಥಮ

Dec 05 2023, 01:30 AM IST
ಉಡುಪಿ ರಂಗಭೂಮಿ ವತಿಯಿಂದ ನಡೆದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ-2023ರಲ್ಲಿ ಬೆಂಗಳೂರಿನ ರಂಗಾಸ್ಥೆ ಟ್ರಸ್ಟ್ ತಂಡದ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರಥಮ ಬಹುಮಾನ, 35,000 ರು. ನಗದು ಗೆದ್ದುಕೊಂಡಿದೆ.

ಬೆಂಗಳೂರು ಕಂಬಳದಲ್ಲಿ ಮಲೆಕುಡಿಯರ ಕೋಣಗಳಿಗೆ ರೋಚಕ ವಿಜಯ

Nov 28 2023, 12:30 AM IST
ಬೆಳ್ತಂಗಡಿ ತಾಲೂಕಿನ ದಿಡುಪೆಯ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಮಾಲೀಕತ್ವದ ‘ಗುಂಡ’ ಮತ್ತು ‘ದಾಸ’ ಕೋಣಗಳು ಈ ಸಾಧನೆ ಮಾಡಿವೆ. ಈ ಮೂಲಕ ಆದಿವಾಸಿ ಜನಾಂಗವು ಕಂಬಳ ಕ್ರೀಡೆಯಲ್ಲೂ ಛಾಪು ಮೂಡಿಸಿದಂತಾಗಿದೆ. ಧನಂಜಯ ಗೌಡ ಸರಪಾಡಿ ಕೋಣಗಳನ್ನು ಓಡಿಸಿ ಗಮನ ಸೆಳೆದರು.
  • < previous
  • 1
  • ...
  • 89
  • 90
  • 91
  • 92
  • 93
  • 94
  • 95
  • 96
  • 97
  • next >

More Trending News

Top Stories
ಬಂದರೋ ಬಂದರೋ ಗಣತಿದಾರರು ಕಾರಲ್ಲಿ ಬಂದರು!
ನಾನು ಶಿವಣ್ಣ ಹತ್ರ ಏಟು ತಿನ್ಬೇಕು : ‘ರತ್ನನ್‌ ಪ್ರಪಂಚ’ ಖ್ಯಾತಿಯ ನಟ ಪ್ರಮೋದ್
ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
''ಎಚ್.ಡಿ.ಕುಮಾರಸ್ವಾಮಿ ಮತ್ತೆ ಸಿಎಂ ಆಗುವ ದಿನ ದೂರವಿಲ್ಲ''
ಕಾಳ ಸಂತೆಗೆ ಅಕ್ಕಿ ತಡೆಗಾಗಿ ರಾಗಿ, ಎಣ್ಣೆ, ಬೇಳೆ: ಮುನಿಯಪ್ಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved