ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ 401.18 ಲಕ್ಷ ರು. ನಿವ್ವಳ ಲಾಭ
Jun 30 2024, 12:54 AM ISTಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ವ್ಯಾಪ್ತಿಯ ಜಿಲ್ಲಾ ಸಹಕಾರ ಬ್ಯಾಂಕ್ ಹಳಿ ಮೇಲೆ ಬಂದಿದೆ, 2023- 24ನೇ ಸಾಲಿನಲ್ಲಿ ಬ್ಯಾಂಕು ನಿವ್ವಳ 401.18 ಲಕ್ಷ ರು. ನಿವ್ವಳ ಲಾಭ ಮಾಡಿದ್ದು, ನಷ್ಟದಲ್ಲಿದ್ದ ಬ್ಯಾಂಕು ಕಳೆದ 3 ವರ್ಷದಿಂದ ಲಾಭದಲ್ಲಿಯೇ ಮುಂದುವರಿದಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ್ ಹೇಳಿದ್ದಾರೆ.