ಸಾರ್ವಜನಿಕ ವಲಯಕ್ಕೆ ಆರ್ಥಿಕ ಸಬಲತೆ ನೀಡುತ್ತಿರುವ ಬ್ಯಾಂಕ್
Aug 14 2024, 12:46 AM ISTಬಡ, ಮಧ್ಯಮ ವರ್ಗದ ಜನರ ಆರ್ಥಿಕ ಸುಧಾರಣೆಗಾಗಿ ನಮ್ಮ ತಂದೆ ದಿ.ಕೆ.ಎಂ.ಪಟ್ಟಣಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ ಮತ್ತು ಶಿವಯೋಗಮಂದಿರದ ಸದಾಶಿವ ಶ್ರೀಗಳ ಅಮೃತ ಹಸ್ತದಿಂದ ಆರಂಭಗೊಂಡ ವೀರಪುಲಿಕೇಶಿ ಕೋ-ಆಪರೇಟಿವ್ ಬ್ಯಾಂಕ್ ಕಳೆದ 60 ವರ್ಷಗಳಿಂದ ಸಾರ್ವಜನಿಕ ವಲಯಕ್ಕೆ ಆರ್ಥಿಕ ಸಬಲತೆ ನೀಡುವುದರ ಜತೆಗೆ ಉತ್ತಮ ಲಾಭದತ್ತ ಮುನ್ನಡೆಯುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಮಾಜಿ ಶಾಸಕ ಅಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ ಹೇಳಿದರು.