ಬೀದರ್ ಜಿಲ್ಲೆಯ ಎರಡು ಕಡೆಗಳಲ್ಲಿ ಬ್ಯಾಂಕ್, ನಗದು ಕಳ್ಳತನ
Dec 15 2023, 01:30 AM ISTಬ್ಯಾಂಕ್ ಕಿಟಕಿ ಕತ್ತರಿಸಿ 18.63ಲಕ್ಷ ರು., ಎಟಿಎಂ ಕೊರೆದು 7.61ಲಕ್ಷ ರು. ಕಳ್ಳತನ, ತೋರಣಾ ಎಸ್ಬಿಐ ಬ್ಯಾಂಕ್, ಚಿಟಗುಪ್ಪದ ಎಸ್ಬಿಐ ಎಟಿಎಂ ಯಂತ್ರ ಕಳ್ಳತನ, ತಡರಾತ್ರಿ ಕೈಚಳಕ ತೋರಿದ ಕಳ್ಳರು, ಗ್ಯಾಸ್ ಕಟರ್ ಬಳಸಿ ಹಣ ದೋಚಿದರು