ದಾವಣಗೆರೆ ಅರ್ಬನ್ ಬ್ಯಾಂಕ್: ಬಿರುಸಿನ ಮತದಾನ
Feb 12 2024, 01:32 AM ISTದಿ ದಾವಣಗೆರೆ ಅರ್ಬನ್ ಬ್ಯಾಂಕ್ ಚುನಾವಣೆಗೆ ಒಟ್ಟು 12,203 ಮತದಾರರಿದ್ದು, ಈ ಪೈಕಿ 5263 ಮತದಾರರು ತಮ್ಮ ಮತ ಚಲಾಯಿಸಿದರು. ಚುನಾವಣೆಗಾಗಿ 10 ಜನರ ಗುಂಪುಗಳ ತಂಡ, ವೈಯಕ್ತಿಕವಾಗಿ ಸ್ಪರ್ಧೆ ಮಾಡಿದವರು, 2-3 ಅಭ್ಯರ್ಥಿಗಳ ಗುಂಪಿನಲ್ಲಿ ಸ್ಪರ್ಧಿಗಳು ಅಂತಿಮ ಕಣದಲ್ಲಿದ್ದು, ಭಾನುವಾರ ಮತ ಚಲಾಯಿಸಿದ 5263 ಮತದಾರರು ಬ್ಯಾಂಕ್ಗೆ ನೂತನ ನಿರ್ದೇಶಕರ ಆಯ್ಕೆಗೆ ಅಂತಿಮ ಮುದ್ರೆ ಒತ್ತಿದ್ದಾರೆ.