ಭಾರತ್ ಮೊಬಿಲಿಟಿ ಎಕ್ಸ್ಪೋ 2025: ನಿಟ್ಟೆ ಏರೋ ಕ್ಲಬ್ ವಿದ್ಯಾರ್ಥಿಗಳು ಭಾಗಿ
Jan 25 2025, 01:01 AM ISTಎಸ್ಎಇ ಇಂಡಿಯಾ, 2025ರಲ್ಲಿ ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಭಾರತ್ ಮೊಬಿಲಿಟಿ ಎಕ್ಸ್ಫೋದಲ್ಲಿ ತಮ್ಮ ವಿಜೇತ ಮಾದರಿಗಳನ್ನು ಪ್ರದರ್ಶಿಸಲು ಏರೋ ಕ್ಲಬ್ ನಿಟ್ಟೆಯನ್ನು ಆಹ್ವಾನಿಸಿದೆ. ಎಸ್ಎಇ ಡಿಡಿಸಿ ತಂಡವನ್ನು 3ನೇ ವರ್ಷದ ಮೆಕಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮನೋಜ್ ಪ್ರತಿನಿಧಿಸಿದರೆ, 2 ನೇ ವರ್ಷದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿ ಭಾನುಶಂಕರ್ ಎಸ್ಎಇ ಎಡಿಡಿಸಿ ತಂಡವನ್ನು ಪ್ರತಿನಿಧಿಸಿದ್ದಾರೆ.