ನಾಗ್ಪುರದಲ್ಲಿ ಭಾರತ ಗೆಲುವಿನ ನಾಗಾಲೋಟ: ಗಿಲ್, ಶ್ರೇಯಸ್ ಅಬ್ಬರಕ್ಕೆ ತತ್ತರಿಸಿದ ಇಂಗ್ಲೆಂಡ್
Feb 06 2025, 11:48 PM ISTಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ. ಭಾರತಕ್ಕೆ 4 ವಿಕೆಟ್ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಇಂಗ್ಲೆಂಡ್ 47.4 ಓವರಲ್ಲಿ 248ಕ್ಕೆ ಆಲೌಟ್. 38.4 ಓವರಲ್ಲೇ ಗೆದ್ದ ಭಾರತ. ಶುಭ್ಮನ್ 87, ಶ್ರೇಯಸ್ 59, ಅಕ್ಷರ್ 52 ರನ್