ಜೈವಿಕ ಇಂಧನ ಬಳಕೆಯಿಂದ ಪ್ರಕೃತಿಯಲ್ಲಿ ಅಸಮತೋಲನ ನಿವಾರಣೆ: ಮಂಡ್ಯ ಎಡೀಸಿ ನಾಗರಾಜು
Aug 10 2024, 01:42 AM ISTಗ್ರಾಮೀಣ ಪ್ರದೇಶದಲ್ಲಿ ಹಿಪ್ಪೇ, ಹೊಂಗೆ, ಬೇವಿನ ಎಣ್ಣೆಯನ್ನು ದಿನನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದರು. ಅದರ ಮೂಲಕ ಆದಾಯೋತ್ಪನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇಂದು ಪ್ರಕೃತಿ ಅಸಮತೋಲನ ಕಾಣುತ್ತಿದೆ. ಇದಕ್ಕೆ ರೈತರು ಜಮೀನುಗಳಲ್ಲಿ ಜೀವ ಸಂಕುಲವಾಗಿರುವ ಸಸ್ಯಗಳನ್ನು ಬೆಳೆಸದೆ ಇರುವುದು ಕಾರಣ.