ಆನ್ಲೈನ್ ಮದುವೆ ಆಫ್ಲೈನ್ ಶೋಭನ ಚಿತ್ರದ ಟ್ರೇಲರ್ ಬಿಡುಗಡೆ
Dec 28 2023, 01:45 AM ISTಹೊಸಬರ ‘ಆನ್ಲೈನ್ ಮದುವೆ ಆಫ್ಲೈನ್ ಶೋಭನ’ ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಇತ್ತೀಚೆಗೆ ನಡೆಯಿತು. ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಜಗ್ಗಪ್ಪ, ಸುಶ್ಮಿತಾ ಅಭಿನಯದ, ವೇಂಪಲ್ಲಿ ಬಾವಾಜಿ ನಿರ್ದೇಶನದ ಚಿತ್ರವಿದು. ವಿಶೇಷ ಎಂದರೆ ಈ ಸಿನಿಮಾ ನಂತರ ನಿಜ ಜೀವನದಲ್ಲಿ ಜಗ್ಗಪ್ಪ ಹಾಗೂ ಸುಶ್ಮಿತಾ ಮದುವೆ ಆಗಿದ್ದಾರೆ.