ಗವಿಸಿದ್ದೇಶ್ವರ ಜಾತ್ರೆ- ಅಂಗವಿಕಲರಿಗೆ ಮದುವೆ ಜತೆ ಬದುಕಿಗೊಂದು ದಾರಿ
Dec 21 2023, 01:15 AM ISTನೋಂದಾಯಿತ ಜೋಡಿಗಳಿಗೆ ಜೀವನೋಪಾಯಕ್ಕಾಗಿ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಝರಾಕ್ಸ್ ಯಂತ್ರ, ಸಣ್ಣ ಅಂಗಡಿಯ ವ್ಯವಸ್ಥೆ ಮಾಡಲಾಗುವುದು. ಈ ಮೂಲಕ ವಿಕಲಚೇತನರ ಮದುವೆ ಜತೆಗೆ ಅವರ ಬದುಕಿಗೆ ದಾರಿ ಮಾಡಿಕೊಡುತ್ತಿರುವುದರಿಂದ ವಿಕಲಚೇತನರು ನಿಶ್ಚಿಂತೆಯಿಂದ ಮದುವೆಯಾಗಬಹುದು ಎನ್ನುವ ಸಂದೇಶ ರವಾನೆಯಾಗಿದೆ.