• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರೈತರ ಮನೆ- ಮನದಲ್ಲಿ ದಾಖಲಾಗಿರುವ ಉಳುವ ಯೋಗಿಯ ನೋಡಲ್ಲಿ- ಅಂಕಣ ಬರಹಗಳು

Jul 13 2025, 01:18 AM IST

ನಾನು ಕಳೆದ 25 ವರ್ಷಗಳಿಂದಲೂ ಕೂಡ "ಕನ್ನಡ ಪ್ರಭ "- ಪತ್ರಿಕೆಯನ್ನು ಕೊಂಡು ಓದುತ್ತೇನೆ. ಜೊತೆಗೆ ಅಲ್ಲಿ ಬರುವ ಅಪರೂಪದ ವಿಶೇಷತೆಗಳು, ಲೇಖನಗಳು, ,ಸಾಪ್ರಾಹಿಕ ಪ್ರಭ ಎಲ್ಲವನ್ನ ಕೂಡ ಸಂಗ್ರಹಿಸಿದ್ದೇನೆ

ಇ-ಖಾತಾ ಹೊಂದಲು ತಮ್ಮ ಮನೆ ಬಾಗಿಲಿಗೆ ಅಧಿಕಾರಿಗಳು

Jul 11 2025, 12:32 AM IST
ಇ-ಪೌತಿ ಮಾಡಿಸಿಕೊಳ್ಳಲು ಸಂಬಂಧಿಸಿದವರು ಮೃತರ ಮರಣ ಪ್ರಮಾಣ ಪತ್ರ, ಗಣಕೀಕೃತ ವಂಶವೃಕ್ಷ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಸಲ್ಲಿಸಬೇಕು

ಹೊನ್ನಾವರ ತಾಲೂಕಿನಲ್ಲಿ ಗುಡ್ಡ ಕುಸಿತ ಸಾಧ್ಯತೆ, ಮನೆ ಮಾಲೀಕರಿಗೆ ನೋಟಿಸ್‌

Jul 07 2025, 11:48 PM IST
ಹೊನ್ನಾವರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುಡ್ಡ ಕುಸಿತದಿಂದ 200-300 ಮನೆಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಇದೆ ಎಂದು ಅಧಿಕಾರಿಗಳು ಸಮೀಕ್ಷೆ ನಡೆಸಿ, ತಿಳಿಸಿದ್ದಾರೆ. ಅಂತಹ ಮನೆಗಳಿಗೆ ಬೇರೆಡೆ ಸ್ಥಳಾಂತರ ಹೊಂದುವಂತೆ ಈಗ ನೋಟಿಸ್‌ ನೀಡಲಾಗಿದೆ.

ಮನೆ ಮನೆಗೆ ತೆರಳಿ ಗ್ಯಾರಂಟಿ ಲಾಭ ತಲುಪಿಸಿ: ಸೌಮ್ಯ ರೆಡ್ಡಿ ಕರೆ

Jul 07 2025, 12:34 AM IST
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಬಗ್ಗೆ ಮಹಿಳಾ ಕಾಂಗ್ರೆಸ್ ಪ್ರತಿ ಮನೆಮನೆಗೆ ತೆರಳಿ ಮಾಹಿತಿ ನೀಡಿ, ಪ್ರತಿಯೊಂದು ಕುಟುಂಬಕ್ಕೂ ಈ ಯೋಜನೆಯ ಲಾಭ ತಲುಪಿಸಬೇಕು ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಸೂಚಿಸಿದ್ದಾರೆ.

150 ಲಕ್ಷದಲ್ಲಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಭೂಮಿಪೂಜೆ

Jul 06 2025, 01:49 AM IST
ತಾಲೂಕಿನ ಹರಿಕಾರನಹಳ್ಳಿ, ದೊಂಬರನಹಳ್ಳಿ, ಗುಡ್ಡೇನಹಳ್ಳಿ, ನಾಗೇಗೌಡನ ಪಾಳ್ಯದಲ್ಲಿ ಸುಮಾರು 150 ಲಕ್ಷ ರು. ವೆಚ್ಚದಲ್ಲಿ ಪ್ರಾರಂಭ ಮಾಡಲಾಗುತ್ತಿರುವ ಮನೆ ಮನೆಗೆ ಗಂಗೆ, ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.

ಪ್ರತ್ಯೇಕ ಮನೆ ಕಳ್ಳತನ ಪ್ರಕರಣ: ಮೂವರ ಬಂಧನ

Jul 06 2025, 01:48 AM IST
ಕುಂದಗೋಳ ತಾಲೂಕಿನ ಗುಡಗೇರಿ ಮೂಲದ ಶ್ರೀಧರ್ ಭೀಮಪ್ಪ ಬಿಂಜಡಗಿ, ಹೇಮಂತ ಮಲ್ಲಪ್ಪ ಧರೆಣ್ಣವರ ಹಾಗೂ ಗೋವಾ ಮೂಲದ ಇಲ್ಲಿನ ಎಪಿಎಂಸಿ ಹತ್ತಿರದ ಈಶ್ವರ ನಗರದ ನಿವಾಸಿ ಗೆಬಿ ಫರ್ನಾಂಡೀಸ್ ಪಾವಲು ಎಂಬಾತನನ್ನು ಬಂಧಿಸಲಾಗಿದೆ

ಮನೆ ಮನೆಗೆ ತೆರಳಿ ಗ್ಯಾರಂಟಿ ಲಾಭ ತಲುಪಿಸಿ: ಸೌಮ್ಯ ರೆಡ್ಡಿ ಕರೆ

Jul 04 2025, 11:47 PM IST
ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಹಾಗೂ ಪದಾಧಿಕಾರಿಗಳಿಗೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಪದಪ್ರದಾನ ಮಾಡಿದರು.

ಸಾವಯವ ಸಮಗ್ರ ಅರಣ್ಯಾಧಾರಿತ ಕೃಷಿ : ಜಮೀನಿನಲ್ಲಿಯೇ ಮನೆ ಕಟ್ಟಿ ವಾಸದ ಖುಷಿ..!

Jul 03 2025, 11:52 PM IST

ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಬಳಿಯ ಸಾಲೆಕೊಪ್ಪಲಿನಲ್ಲಿ ಅಕ್ಷಯ್‌ ಗೌಡ ಸಾವಯವ, ಸಮಗ್ರ ಅರಣ್ಯಾಧಾರಿತ ಕೃಷಿಕೈಗೊಂಡಿದ್ದು, ಜಮೀನಿನಲ್ಲಿಯೇ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಾ ಖುಷಿ ಪಡುತ್ತಿದ್ದಾರೆ.  

ಬೈಂದೂರು: ಯಕ್ಷಗಾನ ಕಲಾರಂಗದ ೭೭ನೇ ಮನೆ ಹಸ್ತಾಂತರ

Jul 03 2025, 11:49 PM IST
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಫಲಾನುಭವಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪೂರ್ವಿಕಾ (ಚಂದ್ರಾವತಿ ಮತ್ತು ಮಾದೇವ ಖಾರ್ವಿ ಅವರ ಪುತ್ರಿ) ಅವರಿಗೆ ಬೈಂದೂರು ತಾಲೂಕಿನ ಮರವಂತೆಯಲ್ಲಿ ಬೆಂಗಳೂರಿನ ಗೀತಾ ಎಲ್.ಎನ್. ಶೆಟ್ಟಿ ಅವರು ತಮ್ಮ ತಂದೆ ತಾಯಿಯ ನೆನಪಿನಲ್ಲಿ ೬.೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿದ ‘ಲಲಿತಾ ನಿವಾಸ’ವನ್ನು ಮಂಗಳವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಒಬ್ಬರಿಗೆ ಒಂದೇ ಮನೆ ಒಪ್ಪಂದಕ್ಕೆ ಬದ್ಧರಾಗಿ

Jul 03 2025, 11:47 PM IST

2001 ರಲ್ಲಿ ಚಿನ್ನದ ಗಣಿಗಳನ್ನು ಮುಚ್ಚುವ ಸಮಯದಲ್ಲಿ ಗಣಿ ಆಡಳಿತ ಮಂಡಳಿ ಮತ್ತು ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಕರರ ನಡುವೆ ಮನೆಗಳಿಗೆ ಸಂಬಂಧಿಸಿದಂತೆ ಒಪ್ಪಂದವಾಗಿದ್ದು, ಅದರಂತೆ ಒಬ್ಬರಿಗೆ ಒಂದು ಮನೆ ಮಾತ್ರ ಅವಕಾಶ ಇದೆ ಎಂದು ಸಂಸದ ಎಂ.ಮಲ್ಲೇಶ್‌ಬಾಬು ತಿಳಿಸಿದರು.

  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • ...
  • 91
  • next >

More Trending News

Top Stories
ಗಣೇಶ ವಿಸರ್ಜನೆ ವೇಳೆ ಕಂಡು ಕೇಳರಿಯದ ದುರಂತ - ಹಾಸನ ಹೊರವಲಯದಲ್ಲಿ ಅತ್ಯಂತ ಭೀಕರ ಅಪಘಾತ
ನ್ಯಾ.ಕರ್ಕಿ ನೇಪಾಳದ ಮಧ್ಯಂತರ ಪ್ರಧಾನಿ
22ರಿಂದ ಜಾತಿ ಗಣತಿ, ಯಾರೂ ತಪ್ಪಿಸಬೇಡಿ : ಜನರಿಗೆ ಸಿದ್ದರಾಮಯ್ಯ ಮನವಿ
ಸಿನಿಮಾ ಟಿಕೆಟ್‌ಗೆ ₹200 ದರ ಮಿತಿ - ಎಲ್ಲ ಭಾಷೆಗಳ ಸಿನಿಮಾಗಳಿಗೂ ಅನ್ವಯ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved