ಪುತ್ತೂರು, ಬೆಳ್ತಂಗಡಿ: ವಿವಿಧೆಡೆ ಗುಡುಗು ಸಹಿತ ಮಳೆ
Apr 03 2025, 12:30 AM ISTಪುತ್ತೂರು ತಾಲೂಕಿನ ಹಲವು ಕಡೆಗಳಲ್ಲಿ ಬುಧವಾರ ಸಂಜೆ ಮಳೆ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ನಗರ, ಗ್ರಾಮೀಣ ಪ್ರದೇಶಗಳಾದ ಕುಂಬ್ರ, ತಿಂಗಳಾಡಿ, ಪಾಣಾಜೆ, ಕಬಕ, ಕೋಡಿಂಬಾಡಿ, ಈಶ್ವರಮಂಗಲ, ಕಾವು ಮತ್ತಿತರ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.