ಮಳೆ, ಬಿರುಗಾಳಿಗೆ ಹಾರಿ ಹೋದ ಮನೆ ಸೀಟ್
Apr 13 2025, 02:09 AM ISTತಾಲೂಕಿನ ಗಂಡಸಿ ಹೋಬಳಿ ವಡಗರಹಳ್ಳಿ ಗ್ರಾಮದಲ್ಲಿ ಭಾರಿ ಮಳೆ ಹಾಗೂ ಬಿರುಗಾಳಿಗೆ ರೈತರ ಮನೆ ಹಾಗೂ ಹಸುವಿನ ಕೊಟ್ಟಿಗೆಯ ಸೀಟ್ ಹಾರಿ ಹೋಗಿದ್ದು, ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಶುಕ್ರವಾರ ಸಂಜೆ ದಿಢೀರನೇ ಬಂದ ಮಳೆ ಹಾಗೂ ಬಿರುಗಾಳಿಗೆ ಮನೆಯ ಸೀಟ್ಗಳು, ರಾಗಿ, ಮನೆಯ ವಸ್ತುಗಳು, ಸೇರಿದಂತೆ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ ಹಸುಗಳಿಗೂ ಹಾನಿಯಾಗಿದೆ