31 ಎಕರೇಲಿ ವಿಲ್ಲಾಗಳು ನಿರ್ಮಿಸಲಾಗಿದ್ದು, ಸದ್ಯ ವಿಲ್ಲಾ ಮತ್ತು 1 ಬಿಎಚ್‌ಕೆ ಮನೆಗಳ ದರವನ್ನು ಬಿಡಿಎ ಸಿದ್ಧಪಡಿಸಿ ಕೊಂಡಿದೆ. 30/40 ಅಳತೆಯ 3 ಬಿಎಚ್‌ಕೆಯ 152 ಮನೆಗಳಿದ್ದು, ಪ್ರತಿ ಮನೆಗೆ ₹73 ಲಕ್ಷ ದರ ನಿಗದಿಪಡಿಸಲಾಗಿದೆ.
ಬಿರು ಬೇಸಿಗೆ ಮತ್ತು ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ (ಕೆಎಂಎಫ್) ಇತಿಹಾಸದಲ್ಲೇ ನಂದಿನಿ ಹಾಲು ಮತ್ತು ಮೊಸರು ದಾಖಲೆ ಮಟ್ಟದಲ್ಲಿ ಮಾರಾಟವಾಗಿದೆ.