ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕರುಣಾಮಯಿ: ಎಚ್.ಎ.ವೆಂಕಟೇಶ್ ಬಣ್ಣನೆ
Aug 21 2024, 12:35 AM ISTದೇವರಾಜ ಅರಸು ಅವರ ಆಡಳಿತ ಅಂತಃಕರಣದಿಂದ ಕೂಡಿತ್ತು. ವಿಧವೆಯರು, ವೃದ್ಧರು, ಅಂಗವಿಕಲರಿಗೆ ಭತ್ಯೆಗಳು, ಉಳುವವರಿಗೆ ಭೂಮಿ ಹಾಗೂ ನಿರಾಶ್ರಿತರಿಗೆ ವಸತಿಯಂತಹ ಯೋಜನೆಗಳನ್ನು ಜಾರಿಗೊಳಿಸಿ ಬಡವರನ್ನು ಬಡಿದೆಚ್ಚರಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಕರ್ನಾಟಕದ ಇತಿಹಾಸದಲ್ಲಿ ಚಿರಸ್ತಾಯಿಯಾಗಿ ಉಳಿದಿದ್ದಾರೆ.