• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮತ್ತೆ ಮೆಟ್ರೋ ಸಂಚಾರ ವ್ಯತ್ಯಯ: ಪ್ರಯಾಣಿಕರ ಆಕ್ರೋಶ

Feb 21 2024, 02:07 AM IST
ಮೆಟ್ರೋ ಸಂಚಾರ ವ್ಯತ್ಯಯವಾದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, 3 ಗಂಟೆ ಸಮಸ್ಯೆಯಾಗಿ ಸಾವಿರಾರು ಪ್ರಯಾಣಿಕರ ಪರದಾಟ ನಡೆಸಿದರು. ಸಿಗ್ನಲಿಂಗ್‌ ಸಿಸ್ಟಮ್‌ನಲ್ಲಿ ಸಂವಹನ ತೊಡಕಿಂದ ಸಮಸ್ಯೆ ಉಂಟಾಗಿದೆ ಎಂದು ಬಿಎಂಆರ್‌ಸಿಎಲ್‌ ಸ್ಪಷ್ಟನೆ ನೀಡಿತು.

ಬೆಂಗಳೂರು ನಗರಕ್ಕೆ ಬಂತು ಚಾಲಕರಹಿತ ಮೆಟ್ರೋ ರೈಲು

Feb 15 2024, 01:31 AM IST
ಚಾಲಕರಹಿತ ಮೆಟ್ರೋ ಬೋಗಿಗಳು ಕೊನೆಗೂ ಬೆಂಗಳೂರು ತಲುಪಿವೆ. ದೀರ್ಘಾವಧಿ ಪರೀಕ್ಷೆಯ ಬಳಿಕ ಅವುಗಳನ್ನು ಹಳದಿ ಮಾರ್ಗದಲ್ಲಿ ಬಳಸಾಗುತ್ತದೆ.

ಇನ್ನು ಮೆಟ್ರೋ ಹಳಿ ಕೆಳಗೆ ರಸ್ತೆ: ಡಿಕೆಶಿ

Feb 09 2024, 01:46 AM IST
ಮೆಟ್ರೋ ಹಳಿಗಳ ಕೆಳಗೆ ಎತ್ತರಿಸಿದ ರಸ್ತೆ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

18ರೊಳಗೆ ನಗರಕ್ಕೆ ಹಳದಿ ಮಾರ್ಗದ ಡ್ರೈವರ್‌ಲೆಸ್‌ ಮೆಟ್ರೋ: 4 ತಿಂಗಳ ಪರೀಕ್ಷೆ

Feb 07 2024, 01:47 AM IST
ನಮ್ಮ ಮೆಟ್ರೋ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗಕ್ಕಾಗಿ ಚೀನಾದಿಂದ ಹೊರಟಿದ್ದ ಮೊದಲ ಚಾಲಕ ರಹಿತ ರೈಲು ಚೆನ್ನೈ ಬಂದರು ತಲುಪಿದ್ದು, ಫೆ.18ರೊಳಗೆ ಎಲೆಕ್ಟ್ರಾನಿಕ್‌ ಸಿಟಿಯ ಹೆಬ್ಬಗೋಡಿ ಡಿಪೋ ತಲುಪುವ ನಿರೀಕ್ಷೆಯಿದೆ.

ಗುಲಾಬಿ ಮಾರ್ಗ: ಕೆ. ಜಿ. ಹಳ್ಳಿಯಲ್ಲಿ ಮೆಟ್ರೋ ಸುರಂಗ ಕೆಲಸ ಶುರು

Feb 02 2024, 01:00 AM IST
ಗುಲಾಬಿ ಮಾರ್ಗದ ಸುರಂಗ ಕೊರೆವ ಕಾಮಗಾರಿಯಲ್ಲಿ ತೊಡಗಿದ್ದ ಏಳು ಯಂತ್ರಗಳು ಈಗಾಗಲೇ ತಮ್ಮ ಕೆಲಸವನ್ನು ಮುಗಿಸಿವೆ. ಇನ್ನು, ಸುರಂಗ ಮಾರ್ಗದಲ್ಲಿ ಹನ್ನೆರಡು, ಹಾಗೂ ಎತ್ತರಿಸಿದ ಮಾರ್ಗದಲ್ಲಿ ಆರು ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ.

ಕೈಕೊಟ್ಟ ವಿದ್ಯುತ್‌: ಬೈಯಪ್ಪನಹಳ್ಳಿ,ಎಂಜಿ ರಸ್ತೆ ನಡುವೆ ಮೆಟ್ರೋ ಸ್ಥಗಿತ

Jan 28 2024, 01:19 AM IST
ವಿದ್ಯುತ್‌ ಸಮಸ್ಯೆಯಿಂದಾಗಿ ಎಂಜಿ ರಸ್ತೆ- ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡಿದರು.

ಜಿಗಣಿ, ಆನೇಕಲ್‌, ಸರ್ಜಾಪುರಕ್ಕೆ ಮೆಟ್ರೋ ರೈಲು: ಡಿಕೆಸು ಭರವಸೆ

Jan 25 2024, 02:05 AM IST
ಜಿಗಣಿ, ಆನೇಕಲ್‌, ಸರ್ಜಾಪುರಕ್ಕೆ ಮೆಟ್ರೋ ರೈಲು: ಡಿಕೆಸು ಭರವಸೆ26ರಿಂದ 3 ದಿನ ಪೀಣ್ಯ-ನಾಗಸಂದ್ರ ಮೆಟ್ರೋ ಇರಲ್ಲಗಣರಾಜ್ಯೋತ್ಸವ: ಮೆಟ್ರೋ ರಿಟರ್ನ್‌ ಜರ್ನಿ ಟಿಕೆಟ್ ಲಭ್ಯ

ಮಾರ್ಚ್‌ ಅಂತ್ಯಕ್ಕೆ ಮೆಟ್ರೋ 3ನೇಹಂತಕ್ಕೆ ಕೇಂದ್ರದ ಗ್ರೀನ್‌ ಸಿಗ್ನಲ್‌?

Jan 18 2024, 02:04 AM IST
ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಅನುಮೋದನೆ ಕೊಡುವ ಸಾಧ್ಯತೆ ಇದೆ.

ಪ್ರಯಾಣಿಕರೇ ಗಮನಿಸಿ: ನಾಗಸಂದ್ರ-ಮಾದಾವರ ಮೆಟ್ರೋ ಮತ್ತೆ ವಿಳಂಬ

Jan 15 2024, 01:45 AM IST
ಪ್ರಯಾಣಿಕರೇ ಗಮನಿಸಿ: ನಾಗಸಂದ್ರ-ಮಾದಾವರ ಮೆಟ್ರೋ ಮತ್ತೆ ವಿಳಂಬ; 7 ವರ್ಷದಿಂದ ನಡೆಯುತ್ತಿದೆ 3.7 ಕಿ.ಮೀ. ಉದ್ದದ ಕಾಮಗಾರಿ । ಹಳಿ ಅಳವಡಿಕೆ ಬಾಕಿ

ಮೆಟ್ರೋ ಫ್ಲಾಟ್‌ಫಾರಂ ‘ಸ್ಕ್ರೀನ್‌ ಡೋರ್‌’ಗೆ ಒತ್ತಡ

Jan 07 2024, 01:30 AM IST
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಕ್ರೀನ್‌ ಡೋರ್‌ ಅಳವಡಿಕೆಗೆ ತಜ್ಞರು ಆಗ್ರಹಿಸಿದ್ದಾರೆ.
  • < previous
  • 1
  • ...
  • 14
  • 15
  • 16
  • 17
  • 18
  • 19
  • 20
  • 21
  • 22
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved