• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ತೆರೆಯದ ಬಾಗಿಲು: ಮೆಟ್ರೋ ಒಳಗೇ ಪ್ರಯಾಣಿಕರು ಲಾಕ್‌!

Jun 14 2024, 01:05 AM IST
ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿ ಟ್ರಿನಿಟಿ ನಿಲ್ದಾಣದಲ್ಲಿ ನಿಂತ ಕಾರಣ ಸಂಪೂರ್ಣ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಒಂದೂವರೆ ಗಂಟೆ ಸಂಚಾರ ವ್ಯತ್ಯಯವಾದ ಘಟನೆ ಗುರುವಾರ ನಡೆಯಿತು.

ಮೆಟ್ರೋ ಹಳದಿ ಮಾರ್ಗದ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಸೇವೆಗೆ ಸಿದ್ಧ

Jun 14 2024, 01:05 AM IST
ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ಹಳದಿ ಮೆಟ್ರೋ ಮಾರ್ಗದಲ್ಲಿ ನಿರ್ಮಿಸಲಾದ ನಗರದ ಪ್ರಥಮ ಡಬ್ಬಲ್‌ ಡೆಕ್ಕರ್ ಫ್ಲೈಓವರ್‌ ಕಾಮಗಾರಿ ಪೂರ್ಣಗೊಂಡಿದೆ.

ನೀಲಿ, ಗುಲಾಬಿ ಮೆಟ್ರೋ ನಿಲ್ದಣದಲ್ಲಿ ಸ್ಕ್ರೀನ್‌ಡೋರ್‌

Jun 13 2024, 01:49 AM IST
ನಮ್ಮ ಮೆಟ್ರೋದ ಗುಲಾಬಿ, ಹಳದಿ ಮಾರ್ಗದ ನಿಲ್ದಾಣದಲ್ಲಿ ಸ್ಕ್ರೀನ್‌ ಡೋರ್‌ ಅಳವಡಿಸಲಾಗುತ್ತಿದೆ.

ಮೆಟ್ರೋ ಗುಲಾಬಿ ಮಾರ್ಗದ ಸುರಂಗ ಕೊರೆಯಲು ಅಡ್ಡಿಯಾದ ಕಲ್ಲಿನ ಪದರ

Jun 09 2024, 01:30 AM IST
ಕಾಳೇನ ಅಗ್ರಹಾರ-ನಾಗವಾರ ಸಂಪರ್ಕಿಸುವ ನಮ್ಮ ಮೆಟ್ರೋ ಮಾರ್ಗದಲ್ಲಿ ನಡೆಯುತ್ತಿರುವ ಅಂತಿಮ ಹಂತದ ಸುರಂಗ ಕಾಮಗಾರಿಯಲ್ಲಿ ಕಲ್ಲಿನ ಪದರ ಅಡ್ಡಿಯಾದ ಕಾರಣ ಟಬಿಎಂ ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ನಿಗದಿತ ಆಗಸ್ಟ್‌ನಲ್ಲಿ ಸುರಂಗ ಪೂರ್ಣಗೊಳ್ಳುವುದು ಅನುಮಾನ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿದೆ.

ಅಡಕತ್ತರಿಯಲ್ಲಿ ನೀಲಿ ಮಾರ್ಗದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣ

Jun 05 2024, 12:32 AM IST
ನಮ್ಮ ಮೆಟ್ರೋ ಕೆ.ಆರ್‌.ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಖಾಸಗಿ ಕಂಪನಿಗಳ ಆರ್ಥಿಕ ಸಹಕಾರದಲ್ಲಿ ನಿರ್ಮಾಣವಾಗಬೇಕಾದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣದ ವಿಚಾರ ಡೋಲಾಯಮಾನವಾಗಿದೆ.

ಪ್ರಯಾಣಿಕರಿಂದ ಪ್ರತಿ ತಿಂಗಳು ಮೆಟ್ರೋ ₹5 ಲಕ್ಷ ದಂಡ ಸಂಗ್ರಹ

May 31 2024, 02:16 AM IST
ಅವಧಿ ಮೀರಿ ನಿಲ್ದಾಣದಲ್ಲಿ ಉಳಿದ ಪ್ರಯಾಣಿಕರಿಂದ ದಂಡ ಸಂಗ್ರಹ ಮಾಡಿದ್ದು, 5 ಲಕ್ಷ ರು. ಒಟ್ಟಾರೆ ದಂಡ ವಿಧಿಸಿದೆ.

ಗುಲಾಬಿ ಮೆಟ್ರೋ ಮಾರ್ಗ ಚೌಕಾಕಾರ ಸುರಂಗ!

May 31 2024, 02:16 AM IST
ಬಾಕ್ಸ್‌ ಪುಶಿಂಗ್‌ ಟೆಕ್ನಾಲಜಿ ಬಳಸಿ, ಟಿಬಿಎಂನಿಂದ ವೃತ್ತಾಕಾರದ ಸುರಂಗ ಕೊರೆಯದೆ, ಕಾಂಕ್ರೀಟ್‌ನ ಚೌಕಟ್ಟುಗಳನ್ನು ಅಳವಡಿಸಿ ‘ಗುಲಾಬಿ’ ಮಾರ್ಗದಲ್ಲಿ ಸುರಂಗ ರೂಪಿಸಲಾಗಿದೆ.

ಮೆಟ್ರೋ ಪ್ರಾಯೋಗಿಕ ವಿದ್ಯುದ್ದೀಕರಣ: ವಯಡಕ್ಟ್‌ ಪ್ರವೇಶಿಸದಂತೆ ಎಚ್ಚರಿಕೆ

May 20 2024, 01:38 AM IST
ನಮ್ಮ ಮೆಟ್ರೋದ ಪ್ರಾಯೋಗಿಕ ವಿದ್ಯುದ್ದೀಕರಣ ನಡೆಯುತ್ತಿರುವ ಹಿನ್ನಲೆ ಸಾರ್ವಜನಿಕರು ಕಡ್ಡಾಯವಾಗಿ ಪ್ರವೇಶಿಸದಂತೆ ಬೆಂಗಳೂರು ಮೆಟ್ರೋ ರೈಲು ನಿಗಮದಿಂದ ಎಚ್ಚರಿಕೆ.

ಅಕ್ಟೋಬರ್‌ಗೆ ಹಳದಿ ಮೆಟ್ರೋ ಮಾರ್ಗ ಟೆಸ್ಟ್‌

May 13 2024, 01:01 AM IST
ಆರ್‌.ವಿ. ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗದ ಜನಸಂಚಾರಕ್ಕಾಗಿ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್‌) ಅಕ್ಟೋಬರ್‌ ಅಂತ್ಯದ ವೇಳೆಗೆ ತಪಾಸಣೆ ಕೈಗೊಳ್ಳುವ ನಿರೀಕ್ಷೆಯಿದೆ.

ಮೆಟ್ರೋ ನಿಲ್ದಾಣದಲ್ಲಿ 25 ನಿಮಿಷ ಕಳೆದವಗೆ ₹50 ದಂಡ: ಆಕ್ರೋಶ

May 13 2024, 01:01 AM IST
ನಮ್ಮ ಮೆಟ್ರೋ ನಿಲ್ದಾಣದಲ್ಲಿ 20 ನಿಮಿಷ ಮೀರಿ 5 ನಿಮಿಷ ಕಳೆದ ಪ್ರಯಾಣಿಕನಿಗೆ ಬೆಂಗಳೂರು ಮೆಟ್ರೋ ರೈಲು ನಿಗಮವು ಆತನ ಮೆಟ್ರೋ ಕಾರ್ಡ್‌ ಮೂಲಕ ₹50 ದಂಡ ವಸೂಲಿ ಮಾಡಿರುವ ಘಟನೆ ನಡೆದಿದ್ದು, ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ.
  • < previous
  • 1
  • ...
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved