ಮೈಸೂರು ದಸರಾ ಗಜಪಡೆಯ ಎರಡನೇ ತಂಡ ಇಂದು ಕಾಡಿನಿಂದ ನಾಡಿಗೆ :ಈ ಬಾರಿ 14 ಆನೆಗಳು ಆಯ್ಕೆ
Sep 05 2024, 12:41 AM ISTಈ ಬಾರಿಯ ದಸರೆಗೆ 14 ಆನೆಗಳು ಆಯ್ಕೆ ಮಾಡಲಾಗಿದ್ದು, ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು, ಧನಂಜಯ, ಗೋಪಿ, ಭೀಮ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮಿ ಮತ್ತು ಲಕ್ಷ್ಮಿ ಆನೆಗಳು ಈಗಾಗಲೇ ಮೈಸೂರು ಅರಮನೆ ಪ್ರವೇಶಿಸಿ ಪ್ರತಿದಿನ ತಾಲೀಮು ನಡೆಸುತ್ತಿವೆ.