ಸದ್ಯದ ಪರಿಸ್ಥಿತಿಯಲ್ಲಿ ನಷ್ಟದಲ್ಲಿದೆ ಮೈಸೂರು ಜಿಲ್ಲಾ ಹಾಲು ಒಕ್ಕೂಟ: ಎ.ಟಿ.ಸೋಮಶೇಖರ್
Sep 05 2024, 12:42 AM ISTಮೈಸೂರು ಜಿಲ್ಲಾ ಹಾಲು ಒಕ್ಕೂಟದಲ್ಲಿ ದಿನ ನಿತ್ಯ 9 ಲಕ್ಷ ಲೀಟರ್ ಹಾಲನ್ನು ಉತ್ಪಾದಕರಿಂದ ಖರೀದಿಸಲಾಗುತ್ತಿದೆ, ಆದರೆ 4 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ಮಾಡಲಾಗುತ್ತಿದೆ, ಉಳಿದ 4 ರಿಂದ 5 ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಶೇಖರ್ ಮಾಡಲಾಗಿದೆ. ಹಾಲಿನ ಪೌಡರ್ ಮಾಡಲು ರು. 300 ರಿಂದ 350 ವೆಚ್ಷವಾಗುತ್ತಿದ್ದು, ಮಾರುಕಟ್ಟೆ ದರ ರು. 200 ರಿಂದ 250 ಇದ್ದು, ಹಾಲಿನ ಪೌಡರ್ ಕೇಳುವವರೆ ಇಲ್ಲದಂತೆ ಆಗಿದೆ.