ಮೈಸೂರು ದಸರಾಗೆ ಶಿವಗಂಗೆ, ಮಣ್ಣೆ, ಮುಕ್ತಿನಾಥೇಶ್ವರ
Oct 10 2024, 02:27 AM ISTದಾಬಸ್ಪೇಟೆ: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಸ್ತಬ್ಧಚಿತ್ರಗಳ ಮೆರವಣಿಗೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ನೆಲಮಂಗಲ ತಾಲೂಕಿನ ಶಿವಗಂಗೆ, ಮಣ್ಣೆ, ಮುಕ್ತಿನಾಥೇಶ್ವರ, ಕಪಿಲೇಶ್ವರ ದೇಗುಲ, ದೇವನಹಳ್ಳಿ ಕೋಟೆ ಆಯ್ಕೆಯಾಗಿವೆ.