ಮೈಸೂರು ಎಂಐಟಿ ಎಂಜಿನಿಯರ್ ವಿದ್ಯಾರ್ಥಿಗಳಿಂದ ಕುಂತಿಬೆಟ್ಟದಲ್ಲಿ ಶ್ರಮದಾನ
May 06 2024, 12:30 AM ISTಮೈಸೂರು ಎಂಐಟಿ ಕಾಲೇಜಿನ ಶ್ರಮದಾನದಲ್ಲಿ ಎಂಐಟಿ ಸಂಸ್ಥೆ ಅಧ್ಯಕ್ಷ ನ್ಯಾಮನಹಳ್ಳಿ ಮುರಳಿ, ಪ್ರಾಂಶುಪಾಲ ನರೇಶ್ ಕುಮಾರ್, ಸಿಎಸ್ ವಿಭಾಗದ ಮುಖ್ಯಸ್ಥ ಡಾ.ಶಿವಮೂರ್ತಿ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಎಸ್.ಮನೋಜ್, ಜಿ.ಮಿಲಿಂದ್ ಶರ್ಮಾ, ಕೆ.ನಿಸರ್ಗ, ಬಿ.ಎಸ್.ನಿಶಾಂತ್ ಕುಮಾರ್, ಪಿ.ಆರ್.ನಿಶಾಂತ್, ಎನ್.ಆರ್.ಪ್ರವೀಣ್, ಆರ್.ನಿತಿನ್, ಎಸ್.ರಕ್ಷಿತ್, ರವೀಂದ್ರ ಗೌಡ ಎಸ್ ಪಾಟೀಲ್, ಎಸ್.ಸಮರ್ಥ ಚೌದರಿ, ಆರ್.ಶ್ರೇಯಸ್, ಜಿ.ಎನ್.ಸುಮಂತ್ ಸೇರಿದಂತೆ ಅನೇಕ ವಿದ್ಯಾರ್ಥಿಗಳಿದ್ದರು.