ಟೆನೆಟ್ ಡಯಾಗ್ನೋಸ್ಟಿಕ್ಸ್ ಮೈಸೂರು ಶಾಖೆ ಆರಂಭ
Jun 22 2024, 12:51 AM ISTಟೆನೆಟ್ ಡಯಾಗ್ನೋಸ್ಟಿಕ್ಸ್ ದೇಶದ 8 ರಾಜ್ಯಗಳಲ್ಲಿ ಮತ್ತು 30 ವಿವಿಧ ಸ್ಥಳಗಳಲ್ಲಿ ಭಾರತದೆಲ್ಲೆಡೆ ಹೊಂದಿದೆ. ಕರ್ನಾಟಕದಲ್ಲಿ 9 ಕಡೆ ತನ್ನ ಕೇಂದ್ರವನ್ನು ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಜಯನಗರ, ಸದಾಶಿವನಗರ, ಇಂದಿರಾನಗರ, ಮಾರತಹಳ್ಳಿ, ಫ್ರೆಜರ್ ಟೌನ್ ಮತ್ತು ವೈಟ್ ಫೀಲ್ಡ್, ಮಂಗಳೂರಿನಲ್ಲಿ 1 ಶಾಖೆ ತೆರೆಯಲಾಗಿದೆ. ರಾಜ್ಯದಲ್ಲಿ 9ನೇ ಶಾಖೆಯನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ.