ಯಕ್ಷಗಾನ ಕಲಾರಂಗ ೪೯ನೇ ವಾರ್ಷಿಕ ಮಹಾಸಭೆ
Jul 24 2024, 12:29 AM ISTಸಂಸ್ಥೆಯ ಹಿರಿಯ ಸದಸ್ಯ ಯು. ಶ್ರೀಧರ್ ಉದ್ಘಾಟಿಸಿದರು. ಮಹಾಸಭೆಯ ಕಲಾಪಗಳಾದ ಗತ ಮಹಾಸಭೆಯ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆಗಳನ್ನು ಕ್ರಮವಾಗಿ ಜೊತೆ ಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ್, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕೋಶಾಧಿಕಾರಿ ಪ್ರೊ. ಕೆ.ಸದಾಶಿವ ರಾವ್ ಮಾಡಿದರು.