• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಯಕ್ಷಗಾನ ಅಕಾಡೆಮಿ: ಉತ್ತರ ಕನ್ನಡ ಕಡೆಗಣನೆ

Mar 17 2024, 01:52 AM IST
ಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕಗೊಂಡ ತಲ್ಲೂರ ಶಿವರಾಮ ಶೆಟ್ಟಿ, ಸದಸ್ಯರಾಗಿ ನೇಮಕಗೊಂಡ ಕಾಸರಗೋಡಿನ ಸತೀಶ ಸಂಕಬೈಲ್ ಅವರನ್ನು ಹೊರತುಪಡಿಸಿದರೆ, ಉಳಿದ 9 ಸದಸ್ಯರು ದಕ್ಷಿಣ ಕನ್ನಡಕ್ಕೆ ಸೇರಿದವರಾಗಿದ್ದಾರೆ. ಉತ್ತರ ಕನ್ನಡದ ಯಾವೊಬ್ಬ ಕಲಾವಿದ, ಕಲಾ ವಿಮರ್ಶಕರೂ ಇದರಲ್ಲಿ ಸ್ಥಾನ ಪಡೆದಿಲ್ಲ.

ಯಕ್ಷಗಾನ ಕಲೆ ಅಳಿವು-ಉಳಿವು ಪ್ರೇಕ್ಷಕರ ಕೈಯಲ್ಲಿ: ಕಾಮತ್‌

Mar 14 2024, 02:03 AM IST
ಶೃಂಗೇರಿ ತಾಲೂಕಿನ ಹೊನ್ನವಳ್ಳಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ 48 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು.

ಸಾಹಿತ್ಯ ಕಲೆ, ಸಂಸ್ಕೃತಿಯ ರಸಪಾಕ ಯಕ್ಷಗಾನ : ಜಯಶ್ರೀ ಶೆಟ್ಟಿ

Mar 12 2024, 02:01 AM IST
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗ ವತಿಯಿಂದ ಮಹಿಳಾ ದಿನಾಚರಣೆ ನಡೆಯಿತು, ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಗಮನಸೆಳೆದ ‘ಜಗಜ್ಯೋತಿ ಬಸವೇಶ್ವರ’ ಯಕ್ಷಗಾನ

Mar 11 2024, 01:20 AM IST
ಸರಳ ಭಕ್ತಿ, ಜಾತೀಯತೆ ಹಾಗೂ ಅಂಧಃಶ್ರದ್ಧೆಗಳ ವಿರುದ್ಧ ಹೋರಾಟ, ಢಾಂಬಿಕ ಆಚರಣೆಗಳ ಪೊಳ್ಳುತನ, ಮಹಿಳೆಯರಲ್ಲಿ ಗೌರವ, ಸಂಪತ್ತಿನ ಅಶಾಶ್ವತೆ, ಷಟ್‌ಸ್ಥಲ ಸಿದ್ಧಾಂತ ಇವುಗಳನ್ನು ಅನುಭವ ಮಂಟಪದ ಮೂಲಕ ಚರ್ಚಿಸಿದ ಬಸವಣ್ಣನವರ ವಿಚಾರಗಳನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸಲಾಯಿತು.

ಪೆರ್ಡೂರು ಮೇಳ ಯಜಮಾನ ಕರುಣಾಕರ ಶೆಟ್ಟಿಗೆ ಯಕ್ಷಗಾನ ಸಾಹಿತ್ಯ ಜಾನಪದ ಪ್ರಶಸ್ತಿ

Mar 11 2024, 01:15 AM IST
ಬೈಂದೂರಿನ ಶ್ರೀ ಸೇನೇಶ್ವರ ದೇವಳದಲ್ಲಿ ನಡೆದ ಲಾವಣ್ಯ ಬೈಂದೂರು ಇದರ 47ನೇ ವಾರ್ಷಿಕೋತ್ಸವದಲ್ಲಿ ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪೆರ್ಡೂರು ಮೇಳದ ಕರುಣಾಕರ ಶೆಟ್ಟಿಗೆ ಯಕ್ಷಗಾನ ಸಾಹಿತ್ಯ ಜಾನಪದ ಪ್ರಶಸ್ತಿ

Mar 09 2024, 01:38 AM IST
ಪೆರ್ಡೂರು ಮೇಳದ ಯಜಮಾನ ಕರುಣಾಕರ ಶೆಟ್ಟಿ ಅವರಿಗೆ ‘ಯಕ್ಷಗಾನ ಸಾಹಿತ್ಯ ಜಾನಪದ ಪ್ರಶಸ್ತಿ’ಯನ್ನು ಬೈಂದೂರಿನ ಶ್ರೀ ಸೇನೇಶ್ವರ ದೇವಳದಲ್ಲಿ ನಡೆದ ಲಾವಣ್ಯ ಬೈಂದೂರು ಇದರ 47ನೇ ವಾರ್ಷಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.

ಮೂಡ್ಲಕಟ್ಟೆ ಐಎಂಜೆ ಕಾಲೇಜು: ಯಕ್ಷಗಾನ ಹೆಜ್ಜೆ- ಕಿರು ನೋಟ ಕಾರ್ಯಕ್ರಮ

Mar 09 2024, 01:32 AM IST
ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್‌ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಸುಷ್ಮಾ ಅಡಿಗ ಅವರು ಯಕ್ಷಗಾನದ ಗೆಜ್ಜೆಗಳನ್ನು ಅನಾವರಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯಕ್ಷಗಾನ ಕಲಾರಂಗದ ತಂಡಕ್ಕೆ ಅಯೋಧ್ಯೆ ಬಾಲರಾಮನ ದರ್ಶನದ ಧನ್ಯತೆ

Mar 02 2024, 01:56 AM IST
ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಮತ್ತು ಮನೆ ನಿರ್ಮಾಣದ ಯೋಜನೆಗೆ ನೆರವು ನೀಡಿದ ಹತ್ತಾರು ದಾನಿಗಳಿಗೆ ರಾಮನ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಸಂಸ್ಥೆಗೆ ಅಭಿಮಾನದ ಸಂಗತಿಯಾಗಿದೆ.

ಯಕ್ಷಗಾನ ಕಲಾವಿದರ ಮಾಸಶನ ಹೆಚ್ಚಿಸಿ: ಶಿವರಾಮ ಜೋಗಿ

Feb 29 2024, 02:03 AM IST
ಮಂಗಳೂರು ವಿಶ್ವವಿದ್ಯಾಲಯದ ಡಾ. ಪಿ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಲಾವಿದರ ಯಕ್ಷ ಪಯಣದ ಸ್ವಾಗತ ಯಕ್ಷಾಯಣ ದಾಖಲೀಕರಣ ಸರಣಿಯ ಮೂರನೇ ಕಾರ್ಯಕ್ರಮ ಉದ್ಘಾಟನೆ,

ಯಕ್ಷಗಾನ ಅಂಚೆ ಚೀಟಿ ಬಿಡುಗಡೆ, ಕರಾವಳಿ ಕಲೆಗೆ ರಾಷ್ಟ್ರೀಯ ಗೌರವ

Feb 26 2024, 01:36 AM IST
ಮುಂದಿನ ದಿನಗಳಲ್ಲಿ ಕಡಲತಡಿಯ ಭಾರ್ಗವ ಶಿವರಾಮ ಕಾರಂತರು ಹಾಗೂ ದೈವಾರಾಧನೆ ಕುರಿತ ಅಂಚೆ ಚೀಟಿ ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ನಳಿನ್‌ ಕುಮಾರ್‌ ಹೇಳಿದರು.
  • < previous
  • 1
  • ...
  • 12
  • 13
  • 14
  • 15
  • 16
  • 17
  • 18
  • 19
  • 20
  • next >

More Trending News

Top Stories
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ
‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’
ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!
ಎಂಎಲ್ಸಿಗಳ ಜತೆ ಸಿಎಂ ಸಭೆ, ಅನುದಾನ ಭರವಸೆ
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ : ಜೋಶಿ ಟೀಕೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved