• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಯಕ್ಷಗಾನ ಜನರನ್ನು ಆಕರ್ಷಿಸುವ ಕಲೆ: ರೋಹಿದಾಸ ನಾಯಕ

Sep 22 2024, 01:50 AM IST
ಕುಮಟಾ ತಾಲೂಕಿನ ಕೂಜಳ್ಳಿ ಮೋಹನ ನಾಯ್ಕ ರಚಿಸಿದ ಬಯಲಾಟ - ಬಣ್ಣದ ಮನೆ ಕೃತಿಯನ್ನು ಕುಮಟಾದಲ್ಲಿ ಸಾಹಿತಿಗಳು ಬಿಡುಗಡೆ ಮಾಡಿದರು. ಯಕ್ಷಗಾನ ಕಲೆಯಲ್ಲಿ ನೃತ್ಯ, ಸಂಗೀತ, ಸಾಹಿತ್ಯ, ಭಾಗವತಿಕೆ ಎಲ್ಲವೂ ಇದೆ. ಜನರನ್ನು ಆಕರ್ಷಿಸುವ ಕಲೆ ಇದಾಗಿದೆ ಎಂದು ಸಾಹಿತಿ ರೋಹಿದಾಸ ನಾಯಕ ಹೇಳಿದರು.

ರಂಗಕಲೆಗೆ ವಿಶೇಷ ಶಕ್ತಿ, ಮೌಲ್ಯ ತುಂಬಿರುವುದು ಯಕ್ಷಗಾನ

Sep 21 2024, 01:47 AM IST
ನೂರಾರು ವರ್ಷಗಳಿಂದ ನಾಡಿನ ರಂಗಕಲೆಗೆ ವಿಶೇಷ ಶಕ್ತಿ ಹಾಗೂ ಮೌಲ್ಯವನ್ನು ತುಂಬಿರುವುದು ಯಕ್ಷಗಾನ ಕಲೆ. ಕೇವಲ ಕರ್ನಾಟಕಕ್ಕೆ ಮಾತ್ರ ಮೀಸಲಾಗಿದ್ದ ಯಕ್ಷಗಾನ ಇಂದು ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿದೆ. ಯಕ್ಷಗಾನ ಕಲೆ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಎಂದು ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಗೌರವಾಧ್ಯಕ್ಷ, ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಶೇಖರಶೆಟ್ಟಿ ತಿಳಿಸಿದರು.

ನೋಡುಗರ ಗಮನ ಸೆಳೆದ ’ಮಹಾಶಕ್ತಿ ವೀರಭದ್ರ’ ಯಕ್ಷಗಾನ

Sep 18 2024, 01:49 AM IST
ಚಿಕ್ಕಮಗಳೂರು, ಜಿಲ್ಲಾ ಮೊಗವೀರ ಮಹಾಜನ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಕುಂದಾಪುರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಕಲಾವಿದರಿಂದ ನಡೆದ ’ಮಹಾಶಕ್ತಿ ವೀರಭದ್ರ’ ಯಕ್ಷಗಾನ ನೋಡುಗರ ಗಮನ ಸೆಳೆಯಿತು.

ಅಮೆರಿಕದಲ್ಲಿ ಯಕ್ಷಗಾನ ಛಾಪು ಮೂಡಿಸಿದೆ: ಡಾ.ಕೆದ್ಲಾಯ

Sep 16 2024, 01:49 AM IST
ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಇದರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಾಗರೋತ್ತರ ಯಕ್ಷಗಾನ ಗುರು ಡಾ.ರಾಜೇಂದ್ರ ಕೆದ್ಲಾಯ ಸಂವಾದ ನಡೆಸಿದರು.

‘ಗುರು ಸುವರ್ಣ’ಗೆ ಯಕ್ಷಗಾನ ಅಕಾಡೆಮಿಯ ‘ಪಾರ್ತಿಸುಬ್ಬ’ ಪ್ರಶಸ್ತಿ

Sep 15 2024, 01:46 AM IST
ಗುರು ಸುವರ್ಣ, ಸಾಲಿಗ್ರಾಮ, ಹಿರಿಯಡ್ಕ, ಗೋಳಿರಗಡಿ ಮೇಳಗಳಲ್ಲಿ ಸೇವೆ ಸಲ್ಲಿಸಿ, ಉಡುಪಿಯ ಪ್ರಸಿದ್ಧ ಯಕ್ಷಗಾನ ಕೇಂದ್ರದ ಗುರುಗಳಾಗಿ, ಪ್ರಾಂಶುಪಾಲರಾಗಿ ದೇಶ ವಿದೇಶದ ಸಾವಿರರಾರು ಮಂದಿಗೆ ಶಾಸ್ತ್ರೀಯ ಯಕ್ಷಕಲೆಯನ್ನು ಧಾರೆಯೆರೆದವರು. ಕನ್ನಡ, ತುಳುವಲ್ಲದೇ, ಸಂಸ್ಕೃತ, ಮರಾಠಿ, ಹಿಂದಿಯಲ್ಲಿಯೂ ಯಕ್ಷಗಾನದ ತರಬೇತಿ - ಪ್ರಯೋಗಳನ್ನು ಮಾಡಿದವರು.

ಬಯಲಾಟದಲ್ಲಿ ಯಕ್ಷಗಾನ ಮಾದರಿ ಅಳವಡಿಕೆ ಬೇಡ: ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್‌.ದುರ್ಗಾದಾಸ್

Sep 12 2024, 01:50 AM IST
ಬಯಲಾಟದ ವೇಷಭೂಷಣಗಳ ಭಾರ ಕಡಿಮೆಗೊಳಿಸುವ ಕುರಿತು ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಪೂರಕ ಕ್ರಮ ವಹಿಸಲಿದೆ.

ಯಕ್ಷಗಾನ ವೇಷಕ್ಕೆ ಅವಮಾನ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹ

Sep 06 2024, 01:01 AM IST
ಯಕ್ಷ ವೇಷಭೂಷಣಗಳನ್ನು ಧರಿಸಿ ಭಿಕ್ಷಾಟನೆ ಮಾಡುವುದು, ಅಸಹ್ಯಕರವಾಗಿ ವರ್ತನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದ.ಕ. - ಉಡುಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ವತಿಯಿಂದ ಉಡುಪಿ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಯಕ್ಷಗಾನ ಯಾವ ಕಲೆಗೂ ಕಡಿಮೆ ಇಲ್ಲ: ಕಪ್ಪಣ್ಣ

Aug 28 2024, 12:54 AM IST
ಯಕ್ಷಗಾನ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಬೇಕು ಎಂದಿರುವ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಅವರು ಯಕ್ಷಗಾನ ಯಾವುದೇ ಕಲೆಗೂ ಕಮ್ಮಿ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಸರಗೋಡಿನಲ್ಲಿ ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ : ಯಕ್ಷಗಾನ ಪ್ರದರ್ಶನ ಉದ್ಘಾಟನೆ

Aug 28 2024, 12:52 AM IST
ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಎರಡು ದಿನಗಳ ‘ತೆಂಕುತಿಟ್ಟು ಯಕ್ಷಮಾರ್ಗ ಶಿಬಿರ-ಯಕ್ಷಗಾನ ಪ್ರದರ್ಶನ’ ಕಾರ್ಯಕ್ರಮ ನಡೆಯಿತು.

ಯಕ್ಷಗಾನ ಉಳಿಸುವುದೇ ಯಕ್ಷಗಾನಕ್ಕೆ ನೀಡುವ ದೊಡ್ಡ ಕೊಡುಗೆ: ನಾ ಕಾರಂತ ಪೆರಾಜೆ

Aug 26 2024, 01:39 AM IST
ಸಭಾ ಕಾರ್ಯಕ್ರಮದ ನಂತರ ಕಾಲೇಜಿನ ಯಕ್ಷ ರಂಜಿನಿಯ ವಿದ್ಯಾರ್ಥಿಗಳು ಯಕ್ಷಗಾನ ತಾಳಮದ್ದಳೆ ಕದಂಬ ಕೌಶಿಕೆ ಪ್ರಸಂಗವನ್ನು ನಡೆಸಿಕೊಟ್ಟರು.
  • < previous
  • 1
  • ...
  • 8
  • 9
  • 10
  • 11
  • 12
  • 13
  • 14
  • 15
  • 16
  • ...
  • 20
  • next >

More Trending News

Top Stories
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ
‘ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ ಇಲ್ಲ’
ಶಾಸಕ ಪಪ್ಪಿ ಬಳಿ ಇದ್ದ 21 ಕೇಜಿ ಚಿನ್ನ ಇ.ಡಿ. ಜಪ್ತಿ!
ಎಂಎಲ್ಸಿಗಳ ಜತೆ ಸಿಎಂ ಸಭೆ, ಅನುದಾನ ಭರವಸೆ
‘ಕೈ’ ಸರ್ಕಾರ ಇದೆ ಎಂದು ದುಸ್ಸಾಹಸ : ಜೋಶಿ ಟೀಕೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved