ಡಿಜಿಟಲ್ ತಂತ್ರಜ್ಞಾನ ಬಳಸಿ 500 ಯಕ್ಷಗಾನ ತಾಳಮದ್ದಳೆ ಕ್ಯಾಸೆಟ್‌ಗಳಿಗೆ ಸಾಗರದ ಎಂ.ಎಲ್. ಭಟ್ ಮರುಜೀವ
Jul 02 2025, 11:48 PM ISTಯಕ್ಷಗಾನ ತಾಳಮದ್ದಳೆಯ 500 ಕ್ಯಾಸೆಟ್‌ಗಳನ್ನು ಸಂಗ್ರಹಿಸಿ, ಧ್ವನಿಯನ್ನು ಕಂಪ್ಯೂಟರಿಗೆ ವರ್ಗಾಯಿಸಿ, ಆಸಕ್ತರಿಗೆ ಪೆನ್‌ಡ್ರೈವ್ ಮೂಲಕ ಹಂಚುವ ಕಾಯಕಕ್ಕೆ ತುಂಬ ಸಹನೆ ಬೇಕು. ಅದನ್ನು ಸಾಗರದ ಎಂ.ಎಲ್. ಭಟ್ ತಪಸ್ಸಿನಂತೆ ಆಚರಿಸಿ ಸದ್ದಿಲ್ಲದೆ ಕಲಾಸೇವೆ ಮಾಡಿದ್ದಾರೆ.