ಯಕ್ಷಗಾನ ಕಲಾಕೇಂದ್ರದಿಂದ ಅಪ್ಪಣ್ಣ ಹೆಗ್ಡೆಗೆ ಯಕ್ಷ ಮುಕುಟದ ಅಲಂಕಾರ, ಸನ್ಮಾನ
Dec 25 2024, 12:45 AM ISTಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೋಕದ ಹರಿಕಾರ, ಅಜಾತಶತ್ರು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ವತಿಯಿಂದ ಬಸ್ರೂರಿನ ಹೆಗ್ಡೆಯವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.