ಇಂದಿನಿಂದ ಧರ್ಮಸ್ಥಳ ಯಕ್ಷಗಾನ ಮೇಳ ತಿರುಗಾಟ
Nov 21 2024, 01:01 AM ISTಮೇಳದಲ್ಲಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ ಹಾಡುಗಾರಿಕೆಯಲ್ಲಿ, ಚಂದ್ರಶೇಖರ ಸರಪಾಡಿ, ಹಿರಣ್ಮಯ ಹಿರಿಯಡ್ಕ, ಬೆಳಾಲು ಗಣೇಶ್ ಭಟ್ ಚೆಂಡೆ- ಮೃದಂಗದಲ್ಲಿ, ಪಿ.ಟಿ. ಪ್ರಸಾದ ಕುಕ್ಕಾವು ಸಂಗೀತದಲ್ಲಿ, ಜಗದೀಶ್ ಆಚಾರ್ಯ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.