ರಸ್ತೆ ದುರಸ್ತಿಗೂ ಹಾವೇರಿ ಜಿಪಂನಲ್ಲಿ ಹಣವಿಲ್ಲ!
Jan 18 2025, 12:49 AM ISTತಾಲೂಕಿನ ಜನತೆಗೆ ರಸ್ತೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತಿರುವ ಹಾನಗಲ್ ಜಿಪಂ ಎಂಜಿನಿಯರಿಂಗ್ ವಿಭಾಗಕ್ಕೆ ಸೇರುವ ರಸ್ತೆಗಳು ರಿಪೇರಿ ಆಗಿಲ್ಲ, ವಿವಿಧ ಇಲಾಖೆಗಳಿಗೆ ಸುಸಜ್ಜಿತ ಕಟ್ಟಡ ಕಟ್ಟಿಕೊಡುವ ಈ ಇಲಾಖೆಗೊಂದು ಸುಸಜ್ಜಿತ ಕಟ್ಟಡವಿಲ್ಲ, 620 ಕಿಮೀ ರಸ್ತೆ ನಿರ್ವಹಣೆ ಹೊಣೆ ಹೊತ್ತಿದ್ದು, ಪ್ರಸ್ತುತ ರಸ್ತೆ ದುರಸ್ತಿಗೆ ಇನ್ನೂ ₹20 ಕೋಟಿ ಅನುದಾನ ಬೇಕಾಗಿದೆ.