ಜಲ್ಲಿ ಸಾಗಾಣಿಕೆ: ಧೂಳಿಗೆ ರಸ್ತೆ ಪಕ್ಕದ ಬೇಳೆ ಹಾನಿ
Dec 18 2024, 12:49 AM ISTಕೋಲಾರ ತಾಲೂಕಿನ ಬೂಸನಹಳ್ಳಿ, ತಲಗುಂದ, ಟಿ.ಪುರಹಳ್ಳಿ ಗ್ರಾಮಗಳ ನಡುವೆ ಪ್ರತಿದಿನ ೩೦೦ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳು ಜಲ್ಲಿ, ಸ್ಯಾಂಡ್ ತುಂಬಿಕೊಂಡ ಸಂಚರಿಸುತ್ತವೆ, ರಸ್ತೆ ಪಕ್ಕದ ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಮೇಲೆ ಧೂಳು ಕುಳಿತುಕೊಂಡು ಬೆಳೆಗಳು ಹಾಳಾಗುತ್ತದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.