ಮುಚ್ಚಿರುವ ರಸ್ತೆ ತೆರವು, ರೈತರ ದಾಖಲೆಗಳ ಸಂರಕ್ಷಣೆಗಾಗಿ ತಹಸೀಲ್ದಾರ್ ಮನವಿ ಸಲ್ಲಿಕೆ
Nov 22 2024, 01:15 AM ISTಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯ ನೆಪವೊಡ್ಡಿ ಈ ಹಿಂದಿನ ತಹಸೀಲ್ದಾರ್ ನಿಸರ್ಗಪ್ರಿಯ ಹಳೆ ರಸ್ತೆ ಮುಚ್ಚಿ, ಕಾಲೇಜು ಮತ್ತು ಬಸ್ ಡಿಪೋ ಪಕ್ಕಕ್ಕೆ ಹೊಂದಿಕೊಂಡಂತೆ ಹೊಸ ರಸ್ತೆಗೆ ಜಾಗ ಗುರುತಿಸಿ ಸರ್ವೇಗೆ ಸ್ಕೆಚ್ ಮಾಡಿ ಪ್ರಾಂಶುಪಾಲರಿಗೆ ಸಲ್ಲಿಸಿದ್ದಾರೆ. ಆದರೆ, ಕಳೆದ 6 ತಿಂಗಳಿಂದ ಹೊಸ ರಸ್ತೆ ಸಂಪರ್ಕ ಕಲ್ಪಿಸುವತ್ತ ಯಾವುದೇ ಬೆಳವಣಿಗೆ ಆಗಿಲ್ಲ.