ಕೇಂದ್ರ-ರಾಜ್ಯ ಮಧ್ಯೆ ಸಂಘರ್ಷ ಬೇಡ: ಸುಪ್ರೀಂಕೋರ್ಟ್ ಸಲಹೆ
Apr 09 2024, 12:47 AM ISTನ್ಯಾಯಾಂಗದ ಅಂಗಳದಲ್ಲಿ ಬರ ಪರಿಹಾರ ಸಮರ ತೀವ್ರವಾಗಿದ್ದು, 2 ವಾರದಲ್ಲಿ ನಿಲುವು ತಿಳಿಸ್ತೇವೆ, ನೋಟಿಸ್ ನೀಡಬೇಡಿ ಎಂದು ಕೇಂದ್ರ ಮನವಿ ಮಾಡಿದೆ. ನಮ್ಮ ವಾದಕ್ಕೆ ಸುಪ್ರೀಂ ಮಣೆ ಹಾಕಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.