ರಾಜ್ಯೋತ್ಸವ ಪ್ರಶಸ್ತಿ ಕಲಾವಿದ ಸಿದ್ದಪ್ಪಗೆ ಸನ್ಮಾನ
Nov 05 2024, 01:37 AM ISTಯಾವುದೇ ಕಲಾಪ್ರಕಾರವು ಯಾವುದೇ ವ್ಯಕ್ತಿಯನ್ನಾಗಲಿ, ಜಾತಿಯನ್ನಾಗಲಿ, ಮತ ಧರ್ಮವನ್ನಾಗಲಿ, ವ್ಯಕ್ತಿಯಲ್ಲಿನ ನಿಜವಾದ ಶ್ರದ್ಧೆ ಮತ್ತು ಪ್ರತಿಭೆಯನ್ನು ಮಾತ್ರ ಹೊರಹೊಮ್ಮುತ್ತದೆ. ಹೀಗೆ ಪಾರಿಜಾತ ದೇವಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದು ಅದನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೃಷ್ಣಗೌಡರ ಹೇಳಿದರು.