ಸಾಹಿತಿ ರಹಮತ್ ತರೀಕೆರೆಗೆ ರಾಜ್ಯೋತ್ಸವ ಪ್ರಶಸ್ತಿ
Oct 31 2025, 01:15 AM ISTಚಿಕ್ಕಮಗಳೂರು, 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಸಾಹಿತಿ ರಹಮತ್ ತರೀಕೆರೆ ಭಾಜನರಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಸಮತಳದಲ್ಲಿ 1959ರಲ್ಲಿ ಜನಿಸಿದ ರಹಮತ್ ತರೀಕೆರೆ ಅವರು ಸಮತಳದಲ್ಲಿ , ತರೀಕೆರೆ, ಶಿವಮೊಗ್ಗ, ಮೈಸೂರುಗಳಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರು.