ಯಶವಂತಪುರ ನಿಲ್ದಾಣದಿಂದ 6 ರೈಲು ಸಂಚಾರ ರದ್ದು : ನಾಲ್ಕು ಪ್ಲಾಟ್ಫಾರ್ಮ್ನ್ನು ಹದಿನೈದು ದಿನ ಬಂದ್
Aug 22 2024, 12:51 AM ISTಯಶವಂತಪುರ ರೈಲು ನಿಲ್ದಾಣ ಪುನರ್ ಅಭಿವೃದ್ಧಿ ಕಾಮಗಾರಿ ಭಾಗವಾಗಿ ಪ್ಲಾಟ್ಫಾರಂಗಳಲ್ಲಿ ಏರ್-ಕಾನ್ಕೋರ್ಸ್ ಅಳವಡಿಕೆ ಹಿನ್ನೆಲೆಯಲ್ಲಿ ನಾಲ್ಕು ಪ್ಲಾಟ್ಫಾರ್ಮ್ನ್ನು ಹದಿನೈದು ದಿನ ಬಂದ್ ಮಾಡಲಾಗುತ್ತಿರುವುದರಿಂದ ಆರು ರೈಲುಗಳ ಸಂಚಾರ ರದ್ದಾಗಿದ್ದು, ಎಂಟು ರೈಲುಗಳು ಭಾಗಶಃ ರದ್ದಾಗಿದೆ.