ರಾಜಧಾನಿ ಬೆಂಗಳೂರಿನ ಎರಡನೇ ಆಟಿಕೆ ರೈಲು ಮತ್ತಿಕೆರೆಯ ಜೆ.ಪಿ ಪಾರ್ಕ್‌ನಲ್ಲಿ ನಿಂತುಕೊಂಡು ಹಲವು ತಿಂಗಳು ಕಳೆದಿದ್ದು, ಹಳಿ ಏರುವ ಮುನ್ನವೇ ತುಕ್ಕು ಹಿಡಿಯುವ ಲಕ್ಷಣ ಕಂಡು ಬರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.