ಮಂಜೂರಾದ ಮನೆಗೆ ಅನುದಾನ ಬಿಡುಗಡೆಗೆ ಲಂಚ ಕೇಳುತ್ತಿರುವ ಅಧಿಕಾರಿ
Oct 11 2023, 12:45 AM ISTಶಿರಹಟ್ಟಿ ಪಟ್ಟಣದ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಬಂದ 60 ಅರ್ಜಿಗಳ ಪೈಕಿ 25 ಅರ್ಜಿಗಳನ್ನು ಡಿಸಿ ಸ್ಥಳದಲ್ಲಿ ಪರಿಹಾರ ನೀಡಿದರು.