ಪಾಲಿಕೆಯಲ್ಲಿ ಲಂಚ ಕೇಳಿದರೆ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ
Jul 06 2024, 12:48 AM ISTದಾವಣಗೆರೆ ಪಾಲಿಕೆಯಲ್ಲಿ ಕೆಲ ಸೌಲಭ್ಯ, ದಾಖಲಾತಿ ಪಡೆಯಲು ಹಣ ಇಲ್ಲದೇ ಅಧಿಕಾರಿಗಳಿಂದ ಕೆಲಸವೇ ಆಗುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಮುಂದೆ ಅಂತಹ ದೂರು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದ್ದಾರೆ.