ಲೋಕಸಭಾ ಚುನಾವಣೆ: ಶೇ.೬ರಷ್ಟು ಮತದಾನ ಹೆಚ್ಚಳ ಗುರಿ-ಅಕ್ಷಯ ಶ್ರೀಧರ್
Mar 23 2024, 01:08 AM ISTಹಾವೇರಿ ಲೋಕಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಯೋಜಿತ ಕಾರ್ಯಕ್ರಮಗಳನ್ನು ರೂಪಿಸಿದ್ದು, ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣಕ್ಕಿಂತ ಕನಿಷ್ಠ ಶೇ. ೬ರಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಗುರಿಹಾಕಿಕೊಳ್ಳಲಾಗಿದೆ.