ಜಾತಿಗಣತಿ ವರದಿ ವಿರೋಧಿಸಿದರೆ ಅಹಿಂದ ತಕ್ಕ ಉತ್ತರ: ವಿನಯಕುಮಾರ
Apr 23 2025, 12:35 AM ISTಸಂವಿಧಾನಬದ್ಧವಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ವಿರೋಧಿಸುವವರಿಗೆ ರಾಜ್ಯದ ಅಹಿಂದ ವರ್ಗಗಳು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಎಚ್ಚರಿಸಿದ್ದಾರೆ.