ಬಲಾಢ್ಯ ಕೋಮುಗಳಿಗೆ ಹೆದರಿ ಸಿದ್ದು ಕಾಂತರಾಜು ವರದಿ ಜಾರಿ ಮಾಡುತ್ತಿಲ್ಲ: ಮಾರಸಂದ್ರ ಮುನಿಯಪ್ಪ
Jul 28 2025, 12:30 AM ISTಒಳ ಮೀಸಲಾತಿ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕೇವಲ ನಾಟಕ ಆಡುತ್ತವೆಯೇ ಹೊರತು ಅದನ್ನು ಜಾರಿ ಮಾಡುವುದಿಲ್ಲ. ಯಾವ ಸಮಾಜದ ಕೈಯಲ್ಲಿ ರಾಜಕೀಯದ ಅಧಿಕಾರ ಇರುವುದಿಲ್ಲವೊ ಆ ಸಮಾಜ ಯಾವತ್ತೂ ಗಟ್ಟಿಯಾಗುವುದಿಲ್ಲ. ಅದು ಯಾವತ್ತೂ ಬೇಡುವ ಸಮಾಜವೇ ಆಗುತ್ತದೆ. ಆದ್ದರಿಂದ ಶೋಷಿತರು ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು .