ಕೋಲ್ಕತಾ ವೈದ್ಯೆ ಮೇಲೆ ರೇಪ್ ಆಗಿಲ್ಲ: ವರದಿ!
Dec 25 2024, 12:46 AM ISTಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತಾದ ಆರ್ಜೆ ಆಸ್ಪತ್ರೆಯಲ್ಲಿನ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಘಟನಾ ಸ್ಥಳದಲ್ಲಿನ ದಾಖಲೆ ಸಂಗ್ರಹಿಸಿ ಅಧ್ಯಯನ ನಡೆಸಿದ್ದ ವಿಧಿವಿಜ್ಞಾನ ತಜ್ಞರು, ಘಟನೆ ನಡೆದಿದ್ದು ಎನ್ನಲಾದ ಸೆಮಿನಾರ್ ಹಾಲ್ನಲ್ಲಿ ಆರೋಪಿ ಸಂಜಯ್ ರಾಯ್ ಮತ್ತು ವೈದ್ಯೆ ನಡೆದ ಹಲ್ಲೆ ನಡೆದ ಅಥವಾ ಆಕೆ ಪ್ರತಿರೋಧ ತೋರಿದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.