ನೀರು ಬಿಟ್ಟಾಗ ಎಲ್ಹೋಗಿತ್ತು ನಿಮ್ಮ ಗಂಡಸ್ತನ: ಬಿ.ವೈ.ವಿಜಯೇಂದ್ರ
Apr 17 2024, 01:19 AM IST‘ನನ್ನ ತೆರಿಗೆ ನನ್ನ ಹಕ್ಕು’ ಎನ್ನುತ್ತಿದ್ದ ಲೋಕಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ‘ಸಿಎಂ ಸೀಟ್ ನನ್ನ ಹಕ್ಕು’ ಎನ್ನಲು ರೆಡಿಯಾಗಿದ್ದಾರೆ. ಕುಮಾರಸ್ವಾಮಿ ಗೆಲುವು ತಡೆಯುವ ಶಕ್ತಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಇಲ್ಲ, ಅವರು ಗೆದ್ದು ಕೇಂದ್ರ ಸಚಿವರಾಗಿ ಮೋದಿ ಕೈ ಬಲ ಪಡಿಸುತ್ತಾರೆ.