ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ನೀಡಿದ್ದಾರೆ: ಬಿ.ವೈ. ವಿಜಯೇಂದ್ರ
Apr 24 2024, 02:23 AM ISTರೈತರ ಪರಿಸ್ಥಿತಿ ನೋಡಿದರೆ ಸಂಕಟ ದುಃಖ ಬರುತ್ತದೆ, ಇಲ್ಲಿನ ರೈತರಿಗೆ ಬೇಸಾಯ ಮಾಡಲು ನೀರು ಕೊಡದೆ ಕಾವೇರಿ ಅಣೆಕಟ್ಟು ನೀರನ್ನು ತಮಿಳುನಾಡಿಗೆ ಹರಿಸಿ, ನಮ್ಮ ರೈತರಿಗೆ ಚೊಂಬು ಕೊಟ್ಟಿದ್ದಾರೆ, ನಮ್ಮ ರೈತರ ಜಮೀನುಗಳಿಗೆ ನೀರುಣಿಸಿದ್ದರೆ ರೈತರು ಇಷ್ಟೊಂದು ಕಷ್ಟ ಪಡಬೇಕಿತ್ತ, ಮಾತಿನಲ್ಲಿಮಾತ್ರ ರೈತರ ಪರ ಎಂದು ಬೊಗಳೆ ಬಿಡುತ್ತ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ.